September 2021GROUP C (FDA/SDA)Question 60 of 97
KPSC FDA & SDA General Kannada Paper 2 September 2021: question 60
Question
ಸೂಚನೆ : ಕೆಳಗೆ ಕೊಟ್ಟಿರುವ ನಾಲ್ಕು ಪದಗಳಲ್ಲಿ ಒಂದು ಮಾತ್ರ ಅಚ್ಚ ಕನ್ನಡ ಪದ. ಉಳಿದ ಮೂರು ಅನ್ಯಭಾಷಾ ಪದಗಳು. ಕನ್ನಡ ಪದವನ್ನು ಗುರ್ತಿಸಿ. (ಪ್ರಶ್ನೆ ಸಂಖ್ಯೆ 59-62)ಉದಾಹರಣೆ :(1) ಕಾಗದ(2) ಚುನಾವಣೆ(3) ಆಕಳು(4) ಅಸಲಿಇಲ್ಲಿ 'ಆಕಳು' ಎಂಬುದು ಅಚ್ಚ ಕನ್ನಡ ಪದ ಆದುದರಿಂದ (3) ರನ್ನು ಗುರುತಿಸಬೇಕು.
- (1)ರಸ್ತೆ
- (2)ಸಾಬೂನು
- (3)ಗದ್ದೆ
- (4)ಆಟ
Correct answer
From the official answer key, including any revision.
- (3) ಗದ್ದೆ · (4) ಆಟ
- More than one option is accepted in the final key.
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.