FN 2019GROUP C (FDA/SDA)Question 47 of 99
KPSC FDA & SDA General Knowledge Paper 1 FN 2019 (Code 369): question 47
Question
English
An opaque sheet of paper looks red to our eyes because it is
- (1)absorbing red light
- (2)transmitting red light
- (3)reflecting red light
- (4)refracting red light
ಕನ್ನಡ
ಅಪಾರದರ್ಶಕವಾದ ಒಂದು ಕಾಗದದ ಹಾಳೆಯು ನಮಗೆ ಕೆಂಪಾಗಿ ಕಾಣಲು ಕಾರಣವೆಂದರೆ
- (1)ಅದು ಕೆಂಪು ಬೆಳಕನ್ನು ಹೀರುತ್ತದೆ
- (2)ಅದು ಕೆಂಪು ಬೆಳಕನ್ನು ಹಾಯಗೊಡುತ್ತದೆ / ಪ್ರಸರಿಸುತ್ತದೆ
- (3)ಅದು ಕೆಂಪು ಬೆಳಕನ್ನು ಪ್ರತಿಫಲಿಸುತ್ತದೆ
- (4)ಅದು ಕೆಂಪು ಬೆಳಕನ್ನು ವಕ್ರೀಭವಿಸುತ್ತದೆ
Correct answer
From the official answer key, including any revision.
- English(3) reflecting red light
- ಕನ್ನಡ(3) ಅದು ಕೆಂಪು ಬೆಳಕನ್ನು ಪ್ರತಿಫಲಿಸುತ್ತದೆ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.