Skip to content
2025GROUP BQuestion 93 of 99

KPSC Group B General Paper 1 2025: question 93

Question

English

Consider the following pairs :How many pair(s) given above is/are correctly matched?

ClimateFruits
A. Tropical fruitMango and Banana
B. Subtropical fruitsMangosteen and Avacado
C. Temperate fruitApple and Pear
D. Arid and semi-arid fruitsBer and Fig
  1. (1)Only one pair
  2. (2)Only two pairs
  3. (3)Only three pairs
  4. (4)All four pairs

ಕನ್ನಡ

ಕೆಳಗಿನ ಜೋಡಿಗಳನ್ನು ಪರಿಗಣಿಸಿ :ಮೇಲೆ ನೀಡಲಾದ ಜೋಡಿಗಳಲ್ಲಿ ಎಷ್ಟು ಜೋಡಿಗಳು ಸರಿಯಾಗಿ ಹೊಂದಾಣಿಕೆ ಯಾಗುತ್ತವೆ?

ಹವಾಮಾನಹಣ್ಣುಗಳು
A. ಉಷ್ಣವಲಯದ ಹಣ್ಣುಮಾವು ಮತ್ತು ಬಾಳೆ
B. ಉಪ-ಉಷ್ಣವಲಯದ ಹಣ್ಣುಮ್ಯಾಂಗೋಸ್ಟೀನ್ ಮತ್ತು ಬೆಣ್ಣೆ ಹಣ್ಣು
C. ಸಮಶೀತೋಷ್ಣವಲಯದ ಹಣ್ಣುಸೇಬು ಮತ್ತು ಮರಸೇಬು
D. ಶುಷ್ಕ ಮತ್ತು ಅರೆಶುಷ್ಕ ವಲಯದ ಹಣ್ಣುಬೋರೆ ಮತ್ತು ಅಂಜೂರ ಹಣ್ಣು
  1. (1)ಕೇವಲ ಒಂದು ಜೋಡಿ
  2. (2)ಕೇವಲ ಎರಡು ಜೋಡಿಗಳು
  3. (3)ಕೇವಲ ಮೂರು ಜೋಡಿಗಳು
  4. (4)ಎಲ್ಲಾ ನಾಲ್ಕೂ ಜೋಡಿಗಳು

Correct answer

From the official answer key, including any revision.

  • English(4) All four pairs
  • ಕನ್ನಡ(4) ಎಲ್ಲಾ ನಾಲ್ಕೂ ಜೋಡಿಗಳು

Explanation

Why this is the answer, and why the other options are not.

The explanation for this question is available free with an account, together with the explanation for every other question you attempt.