2025GROUP BQuestion 87 of 99
KPSC Group B General Paper 1 2025: question 87
Question
English
The dewdrops are not formed on a cloudy night because
- (1)the Earth's surface would have a low temperature on cloudy nights
- (2)clouds deflect the blowing wind to the ground level
- (3)clouds reflect back the Earth's radiation
- (4)clouds stop the light radiation
ಕನ್ನಡ
ಮೋಡ ಕವಿದ ರಾತ್ರಿಯಲ್ಲಿ ಇಬ್ಬನಿ ಹನಿಗಳು ರೂಪುಗೊಳ್ಳುವುದಿಲ್ಲ, ಏಕೆಂದರೆ
- (1)ಮೋಡ ಕವಿದ ರಾತ್ರಿಗಳಲ್ಲಿ ಭೂಮಿಯ ಮೇಲ್ಮೈ ಕಡಿಮೆ ತಾಪಮಾನವನ್ನು ಹೊಂದಿರುತ್ತದೆ.
- (2)ಮೋಡಗಳು ಬೀಸುವ ಗಾಳಿಯನ್ನು ನೆಲಮಟ್ಟಕ್ಕೆ ತಿರುಗಿಸುತ್ತವೆ.
- (3)ಮೋಡಗಳು ಭೂಮಿಯ ವಿಕಿರಣವನ್ನು ಪ್ರತಿಫಲಿಸುತ್ತವೆ.
- (4)ಮೋಡಗಳು ಬೆಳಕಿನ ವಿಕಿರಣವನ್ನು ನಿಲ್ಲಿಸುತ್ತವೆ.
Correct answer
From the official answer key, including any revision.
- English(3) clouds reflect back the Earth's radiation
- ಕನ್ನಡ(3) ಮೋಡಗಳು ಭೂಮಿಯ ವಿಕಿರಣವನ್ನು ಪ್ರತಿಫಲಿಸುತ್ತವೆ.
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.