Skip to content
2025GROUP BQuestion 78 of 99

KPSC Group B General Paper 1 2025: question 78

Question

English

Consider the following statements with regard to India's position on Nuclear Proliferation Treaty :Select the correct answer.

A.
India has refused to sign the Treaty as it is discriminatory and divides the world into nuclear 'haves' and 'have-nots'.
B.
India has signed the treaty with the hope that it will lead to nuclear free world.
C.
India will not give up nuclear weapon plan when others continue to possess nuclear weapons.
D.
India has signed the treaty on condition that if neighbours develop nuclear weapon it should be free to withdraw from NPT regime.
  1. (1)Only (A) and (C)
  2. (2)Only (B) and (D)
  3. (3)Only (B)
  4. (4)Only (D)

ಕನ್ನಡ

ಪರಮಾಣು ಪ್ರಸರಣ ನಿಷೇಧ ಒಪ್ಪಂದದಲ್ಲಿ ಭಾರತದ ನಿಲುವಿಗೆ ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ :ಸರಿಯಾದ ಉತ್ತರವನ್ನು ಆರಿಸಿ :

A.
ಈ ಒಪ್ಪಂದವು ತಾರತಮ್ಯದಿಂದ ಕೂಡಿದ್ದು, ಮತ್ತು ಇದು ಜಗತ್ತನ್ನು ಪರಮಾಣು 'ಹೊಂದಿದ' ಮತ್ತು 'ಹೊಂದಿರದ' ದೇಶಗಳಾಗಿ ವಿಭಾಗಿಸುವ ಕಾರಣ ಭಾರತವು ಈ ಒಪ್ಪಂದಕ್ಕೆ ಸಹಿ ಹಾಕಲು ನಿರಾಕರಿಸಿದೆ.
B.
ಪರಮಾಣು ಮುಕ್ತ ಜಗತ್ತಿಗೆ ಕಾರಣವಾಗುತ್ತದೆ ಎಂಬ ಭರವಸೆಯೊಂದಿಗೆ ಭಾರತ ಈ ಒಪ್ಪಂದಕ್ಕೆ ಸಹಿ ಹಾಕಿದೆ.
C.
ಇತರರು ಪರಮಾಣು ಶಸ್ತ್ರಾಸ್ತ್ರ ಹೊಂದಲು ಮುಂದುವರೆಸಿದಾಗ, ಭಾರತವು ಪರಮಾಣು ಶಸ್ತ್ರಾಸ್ತ್ರ ಯೋಜನೆಯನ್ನು ಬಿಟ್ಟುಕೊಡುವುದಿಲ್ಲ.
D.
ನೆರೆಹೊರೆಯವರು ಪರಮಾಣು ಶಸ್ತ್ರಾಸ್ತ್ರಗಳನ್ನು ಅಭಿವೃದ್ಧಿಪಡಿಸಿದರೆ ಪರಮಾಣು ಪ್ರಸರಣ ನಿಷೇಧ ಒಪ್ಪಂದ ದಿಂದ ಹೊರಬರಲು ಮುಕ್ತವಾಗಿರುವ ಷರತ್ತಿನ ಮೇಲೆ ಭಾರತವು ಈ ಒಪ್ಪಂದಕ್ಕೆ ಸಹಿ ಹಾಕಿದೆ.
  1. (1)(A) ಮತ್ತು (C) ಮಾತ್ರ
  2. (2)(B) ಮತ್ತು (D) ಮಾತ್ರ
  3. (3)(B) ಮಾತ್ರ
  4. (4)(D) ಮಾತ್ರ

Correct answer

From the official answer key, including any revision.

  • English(1) Only (A) and (C)
  • ಕನ್ನಡ(1) (A) ಮತ್ತು (C) ಮಾತ್ರ

Explanation

Why this is the answer, and why the other options are not.

The explanation for this question is available free with an account, together with the explanation for every other question you attempt.

Topic

More previous year questions on the same subject, topic and sub-topic.

  1. subject: International Relations
  2. topic: Indian Foreign Policy & Neighbourhood