Skip to content
2025GROUP BQuestion 61 of 99

KPSC Group B General Paper 1 2025: question 61

Question

English

Which of the following statements are true?

A.
Non-debt capital receipts of Government of Karnataka Budgetary Estimates for the year 2023-24 is ₹ 250 crore.
B.
Non-debt capital receipts realized of Government of Karnataka for the year 2023-24 (April–February) is ₹ 128·17 crore.
C.
Realized non-debt capital receipts of GOK 2023-24 are greater than the budgetary estimates by 33·93%.
  1. (1)Only (A)
  2. (2)Only (A) and (B)
  3. (3)Only (B) and (C)
  4. (4)All are correct

ಕನ್ನಡ

ಈ ಕೆಳಗಿನ ಯಾವ ಹೇಳಿಕೆಗಳು ಸರಿಯಾಗಿವೆ?

A.
2023-24ನೇ ಸಾಲಿನ ಕರ್ನಾಟಕ ಸರ್ಕಾರದ ಬಜೆಟ್ ಅಂದಾಜುಗಳ ಸಾಲಯೇತರ ಬಂಡವಾಳ ಸ್ವೀಕೃತಿಗಳು ರೂ. 250 ಕೋಟಿಗಳಾಗಿರುತ್ತದೆ.
B.
ಕರ್ನಾಟಕ ಸರ್ಕಾರವು 2023-24ನೇ ಸಾಲಿಗಾಗಿ (ಏಪ್ರಿಲ್-ಫೆಬ್ರವರಿ) ಪಡೆದುಕೊಂಡ ಸಾಲಯೇತರ ಬಂಡವಾಳ ಬಂಡವಾಳ ಸ್ವೀಕೃತಿಗಳು ರೂ. 128·17 ಕೋಟಿಗಳಾಗಿದೆ.
C.
ಕರ್ನಾಟಕ ಸರ್ಕಾರ 2023-24ರಲ್ಲಿ ಪಡೆದುಕೊಂಡ ಸಾಲಯೇತರ ಬಂಡವಾಳ ಸ್ವೀಕೃತಿಗಳು, ಬಜೆಟ್ ಅಂದಾಜುಗಳಿಗಿಂತ 33·93% ರಷ್ಟು ಹೆಚ್ಚಾಗಿದೆ.
  1. (1)(A) ಮಾತ್ರ
  2. (2)(A) ಮತ್ತು (B) ಮಾತ್ರ
  3. (3)(B) ಮತ್ತು (C) ಮಾತ್ರ
  4. (4)ಮೇಲಿನ ಎಲ್ಲವೂ ಸರಿಯಾಗಿವೆ

Correct answer

From the official answer key, including any revision.

  • English(2) Only (A) and (B)
  • ಕನ್ನಡ(2) (A) ಮತ್ತು (B) ಮಾತ್ರ

Explanation

Why this is the answer, and why the other options are not.

The explanation for this question is available free with an account, together with the explanation for every other question you attempt.