Skip to content
2025GROUP BQuestion 59 of 99

KPSC Group B General Paper 1 2025: question 59

Question

English

Which of the following facts are correct with respect to 16th Finance Commission?

A.
Shri Arvind Panagariya is appointed as the Chairman of Commission.
B.
16th Finance Commission recommendations will be implemented from the period 1st April, 2026 for 5 years.
C.
16th Finance Commission recommendations will be implemented from the period 1st April, 2025 for 5 years.
  1. (1)All of the above
  2. (2)Only (A) and (B)
  3. (3)Only (B) and (C)
  4. (4)Only (A) and (C)

ಕನ್ನಡ

16ನೇ ಹಣಕಾಸು ಆಯೋಗಕ್ಕೆ ಸಂಬಂಧಿಸಿದಂತೆ ಈ ಕೆಳಗಿನ ಯಾವ ಸಂಗತಿಗಳು ಸರಿಯಾಗಿವೆ?

A.
ಶ್ರೀ ಅರವಿಂದ್ ಪನಗಾರಿಯಾ, ಆಯೋಗದ ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆ.
B.
16ನೇ ಹಣಕಾಸು ಆಯೋಗದ ಶಿಫಾರಸುಗಳನ್ನು ಏಪ್ರಿಲ್ 1, 2026 ರಿಂದ 5 ವರ್ಷಗಳವರೆಗೆ ಜಾರಿಗೊಳಿಸಲಾಗುವುದು.
C.
16ನೇ ಹಣಕಾಸು ಆಯೋಗದ ಶಿಫಾರಸುಗಳನ್ನು ಏಪ್ರಿಲ್ 1, 2025 ರಿಂದ 5 ವರ್ಷಗಳ ವರೆಗೆ ಜಾರಿಗೊಳಿಸಲಾಗುವುದು.
  1. (1)ಮೇಲಿನ ಎಲ್ಲವೂ
  2. (2)(A) ಮತ್ತು (B) ಮಾತ್ರ
  3. (3)(B) ಮತ್ತು (C) ಮಾತ್ರ
  4. (4)(A) ಮತ್ತು (C) ಮಾತ್ರ

Correct answer

From the official answer key, including any revision.

  • English(2) Only (A) and (B)
  • ಕನ್ನಡ(2) (A) ಮತ್ತು (B) ಮಾತ್ರ

Explanation

Why this is the answer, and why the other options are not.

The explanation for this question is available free with an account, together with the explanation for every other question you attempt.