2025GROUP BQuestion 55 of 99
KPSC Group B General Paper 1 2025: question 55
Question
English
Consider the following statements :Which of the statements given above is/are correct?
- A.
- Objectives Resolution was moved by Jawaharlal Nehru on 13th December, 1946 and was adopted on 22nd January, 1947 by the Constituent Assembly.
- B.
- Objectives Resolution declared India as an independent sovereign republic.
- C.
- Objective Resolution stated that India shall be a Union of erstwhile British Indian territories, Indian States and other parts outside British India and Indian States are willing to be a part of the Union.
- (1)Only (A)
- (2)Only (B)
- (3)Only (B) and (C)
- (4)(A), (B) and (C)
ಕನ್ನಡ
ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ :ಮೇಲೆ ಕೊಟ್ಟಿರುವ ಯಾವ ಹೇಳಿಕೆ/ಗಳು ಸರಿಯಾಗಿದೆ/ವೆ?
- A.
- 13 ನೇ ಡಿಸೆಂಬರ್ 1946 ರಂದು ವಸ್ತುನಿಷ್ಠ ನಿರ್ಣಯವನ್ನು ಜವಾಹರಲಾಲ್ ನೆಹರೂರವರು ಮಂಡಿಸಿದರು. ಮತ್ತು 1947ರ ಜನವರಿ 22 ರಂದು ಸಂವಿಧಾನ ರಚನಾ ಸಭೆಯಿಂದ ಅದನ್ನು (Constituent Assembly) ಅಳವಡಿಸಿಕೊಳ್ಳಲಾಯಿತು.
- B.
- ವಸ್ತುನಿಷ್ಠ ನಿರ್ಣಯವು ಭಾರತವನ್ನು ಸ್ವತಂತ್ರ, ಸಾರ್ವಭೌಮ ಗಣರಾಜ್ಯವಾಗಿ ಘೋಷಿಸಿದೆ.
- C.
- ವಸ್ತುನಿಷ್ಠ ನಿರ್ಣಯವು ಭಾರತವು ಹಿಂದಿನ ಬ್ರಿಟಿಷ್ ಭಾರತದ ಭೂಪ್ರದೇಶಗಳು, ಭಾರತದ ರಾಜ್ಯಗಳು ಮತ್ತು ಬ್ರಿಟಿಷ್ ಭಾರತದ ಹೊರಗಿನ ಇತರ ಭಾಗಗಳು ಮತ್ತು ಒಕ್ಕೂಟದ ಭಾಗವಾಗಬೇಕೆಂಬ ಇಚ್ಛೆ ಉಳ್ಳಂತಹ ಭಾರತದ ರಾಜ್ಯಗಳ ಒಂದು ಒಕ್ಕೂಟವಾಗಬೇಕು ಎಂದು ಹೇಳುತ್ತದೆ.
- (1)(A) ಮಾತ್ರ
- (2)(B) ಮಾತ್ರ
- (3)(B) ಮತ್ತು (C) ಮಾತ್ರ
- (4)(A), (B) ಮತ್ತು (C)
Correct answer
From the official answer key, including any revision.
- English(4) (A), (B) and (C)
- ಕನ್ನಡ(4) (A), (B) ಮತ್ತು (C)
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.