2025GROUP BQuestion 42 of 99
KPSC Group B General Paper 1 2025: question 42
Question
English
Which of the following forms the part of RBI's forex reserves?Which of the statements given above is/are correct?
- A.
- Foreign Currency Assets
- B.
- Gold
- C.
- Reserve position in IMF
- D.
- Special drawing rights in IMF
- (1)Only (A) and (B)
- (2)Only (C)
- (3)Only (B) and (C)
- (4)All of the above
ಕನ್ನಡ
ಈ ಕೆಳಗಿನವುಗಳಲ್ಲಿ ಯಾವುದು RBIನ ವಿದೇಶಿ ಮೀಸಲುಗಳ ಭಾಗವಾಗಿದೆ?ಈ ಕೆಳಗಿನ ಹೇಳಿಕೆಗಳಲ್ಲಿ ಯಾವುದು/ವು ಸರಿಯಾಗಿದೆ/ವೆ?
- A.
- ವಿದೇಶಿ ಕರೆನ್ಸಿ ಆಸ್ತಿಗಳು
- B.
- ಚಿನ್ನ
- C.
- ಅಂತರ್ರಾಷ್ಟ್ರೀಯ ಹಣಕಾಸು ನಿಧಿಯಲ್ಲಿ (IMFನಲ್ಲಿನ) ಮೀಸಲು ಸ್ಥಿತಿ
- D.
- ಅಂತರ್ರಾಷ್ಟ್ರೀಯ ಹಣಕಾಸು ನಿಧಿಯಲ್ಲಿ (IMFನಲ್ಲಿ) ವಿಶೇಷ ಹಣ ಪಡೆಯುವ ಹಕ್ಕುಗಳು
- (1)(A) ಮತ್ತು (B) ಮಾತ್ರ
- (2)(C) ಮಾತ್ರ
- (3)(B) ಮತ್ತು (C) ಮಾತ್ರ
- (4)ಮೇಲಿನ ಎಲ್ಲವೂ
Correct answer
From the official answer key, including any revision.
- English(4) All of the above
- ಕನ್ನಡ(4) ಮೇಲಿನ ಎಲ್ಲವೂ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.