2025GROUP BQuestion 35 of 99
KPSC Group B General Paper 1 2025: question 35
Question
English
A lady bought 2 sarees for a total of ₹1,240. She sold one saree at a loss of 8% and the other at a profit of 12%. She had neither profit nor loss in the whole transaction. So, how much does each saree cost?
- (1)₹744 and ₹496
- (2)₹840 and ₹400
- (3)₹760 and ₹480
- (4)₹732 and ₹508
ಕನ್ನಡ
ಮಹಿಳೆಯೊಬ್ಬರು ಒಟ್ಟು ರೂ.1,240 ಗಳಿಗೆ 2 ಸೀರೆ ಖರೀದಿಸಿದ್ದಾರೆ. ಅವರು ಒಂದು ಸೀರೆಯನ್ನು ಶೇ. 8ರ ನಷ್ಟಕ್ಕೆ ಮತ್ತು ಇನ್ನೊಂದನ್ನು ಶೇ.12 ಲಾಭದಲ್ಲಿ ಮಾರಿದರು. ಇಡೀ ವ್ಯವಹಾರದಲ್ಲಿ ಆಕೆಗೆ ಲಾಭವೂ ಇಲ್ಲ ಮತ್ತು ನಷ್ಟವೂ ಇಲ್ಲ. ಹಾಗಾದರೆ, ಪ್ರತಿ ಸೀರೆಯ ಬೆಲೆ ಎಷ್ಟು?
- (1)ರೂ. 744 ಮತ್ತು ರೂ. 496
- (2)ರೂ. 840 ಮತ್ತು ರೂ. 400
- (3)ರೂ. 760 ಮತ್ತು ರೂ. 480
- (4)ರೂ. 732 ಮತ್ತು ರೂ. 508
Correct answer
From the official answer key, including any revision.
- English(1) ₹744 and ₹496
- ಕನ್ನಡ(1) ರೂ. 744 ಮತ್ತು ರೂ. 496
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.