2025GROUP BQuestion 28 of 99
KPSC Group B General Paper 1 2025: question 28
Question
English
Consider the following statements :Choose the correct answer from the options given below :
- A.
- For the 'Stability of Ecosystem' linear food webs or food chains, show stronger interdependence and therefore tend to decrease the stability of ecosystem, whereas the complex food web they have weaker relationships and thus increase ecosystem stability.
- R.
- Less number of functional links lead to instability of the ecosystem, whereas high functional links and diversity decreases the stability of ecosystem.
- (1)Both Assertion (A) and Reason (R) are true and Reason (R) is the correct explanation of the Assertion (A)
- (2)Both Assertion (A) and Reason (R) are true but the Reason (R) is not the correct explanation of the Assertion (A)
- (3)Assertion (A) is true, but Reason (R) is false
- (4)Both Assertion (A) and Reason (R) are false
ಕನ್ನಡ
ಈ ಕೆಳಗಿನ ಹೇಳಿಕೆಗಳನ್ನು ಗಮನಿಸಿ :ಈ ಕೆಳಗೆ ನೀಡಲಾದ ಆಯ್ಕೆಗಳಿಂದ ಸರಿಯಾದ ಉತ್ತರವನ್ನು ಆರಿಸಿ ಬರೆಯಿರಿ :
- A.
- 'ಪರಿಸರ ವ್ಯವಸ್ಥೆಯ ಸ್ಥಿರತೆ'ಗಾಗಿ ರೇಖೀಯ ಆಹಾರದ ಜಾಲ ಅಥವಾ ಆಹಾರ ಸರಪಳಿಯು ಅತೀ ತೀವ್ರವಾಗಿ ಪರಸ್ಪರ ಅವಲಂಬನೆಯನ್ನು ಸೂಚಿಸುತ್ತಿದೆ ಮತ್ತು ಇದರಿಂದ ಪರಿಸರ ವ್ಯವಸ್ಥೆಯ ಸ್ಥಿರತೆಯು ಕಡಿಮೆಯಾಗಿದೆ. ಎಲ್ಲಿ ಸಂಕೀರ್ಣವಾದ ಆಹಾರ ಜಾಲವು ದುರ್ಬಲವಾದ ಸಂಬಂಧಗಳನ್ನು ಹೊಂದಿದೆಯೋ ಅಲ್ಲಿ ಇದು ಪರಿಸರ ವ್ಯವಸ್ಥೆಯ ಸ್ಥಿರತೆಯನ್ನು ಹೆಚ್ಚಿಸುತ್ತದೆ.
- R.
- ಕಡಿಮೆ ಸಂಖ್ಯೆಯ ಪ್ರಕ್ರಿಯಾತ್ಮಕ ಕೊಂಡಿಗಳು ಪರಿಸರ ವ್ಯವಸ್ಥೆಯ ಅಸ್ಥಿರತೆಗೆ ಕಾರಣವಾಗಿವೆ. ಎಲ್ಲಿ ದೊಡ್ಡ ಪ್ರಕ್ರಿಯಾತ್ಮಕ ಕೊಂಡಿಗಳು ಮತ್ತು ವೈವಿಧ್ಯತೆಯು ಪರಿಸರ ವ್ಯವಸ್ಥೆಯ ಸ್ಥಿರತೆಯನ್ನು ಕಡಿಮೆ ಮಾಡುತ್ತದೆ.
- (1)ಪ್ರತಿಪಾದನೆ (A) ಮತ್ತು ಕಾರಣ (R) ಎರಡೂ ಸರಿಯಾಗಿವೆ ಮತ್ತು ಕಾರಣವು (R) , ಪ್ರತಿಪಾದನೆ (A)ಯ ಸರಿಯಾದ ವಿವರಣೆಯಾಗಿದೆ.
- (2)ಪ್ರತಿಪಾದನೆ (A) ಮತ್ತು ಕಾರಣ (R) ಎರಡೂ ಸರಿಯಾಗಿವೆ ಆದರೆ ಕಾರಣವು (R), ಪ್ರತಿಪಾದನೆ (A)ಯ ಸರಿಯಾದ ವಿವರಣೆಯಾಗಿಲ್ಲ.
- (3)ಪ್ರತಿಪಾದನೆ (A) ಸರಿಯಾಗಿದೆ ಆದರೆ ಕಾರಣ (R) ತಪ್ಪಾಗಿದೆ.
- (4)ಪ್ರತಿಪಾದನೆ (A) ಮತ್ತು ಕಾರಣ (R) ಎರಡೂ ತಪ್ಪಾಗಿವೆ.
Correct answer
From the official answer key, including any revision.
- English(2) Both Assertion (A) and Reason (R) are true but the Reason (R) is not the correct explanation of the Assertion (A)
- ಕನ್ನಡ(2) ಪ್ರತಿಪಾದನೆ (A) ಮತ್ತು ಕಾರಣ (R) ಎರಡೂ ಸರಿಯಾಗಿವೆ ಆದರೆ ಕಾರಣವು (R), ಪ್ರತಿಪಾದನೆ (A)ಯ ಸರಿಯಾದ ವಿವರಣೆಯಾಗಿಲ್ಲ.
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.