2025GROUP BQuestion 17 of 99
KPSC Group B General Paper 1 2025: question 17
Question
English
Which of the following statements regarding Tiger Reserves in India (as on January 2024) is/are correct?
- I.
- Kamlang Tiger Reserve is located in South-East of Lohit district of Arunachal Pradesh.
- II.
- Namdapha Tiger Reserve is located in Changland district of Arunachal Pradesh and it is surrounded by Myanmar on the South-East.
- (1)Only Statement-I
- (2)Only Statement-II
- (3)Both Statement-I and Statement-II
- (4)Neither Statement-I nor Statement-II
ಕನ್ನಡ
ಭಾರತದ ಹುಲಿ ಸಂರಕ್ಷಿತ ವಲಯಗಳ ಬಗ್ಗೆ (ಜನವರಿ 2024 ರಲ್ಲಿದ್ದಂತೆ) ಈ ಕೆಳಗಿನ ಯಾವ ಹೇಳಿಕೆ/ಹೇಳಿಕೆಗಳು ಸರಿಯಾಗಿದೆ/ವೆ?
- I.
- ಅರುಣಾಚಲ ಪ್ರದೇಶದ ಲೋಹಿತ್ ಜಿಲ್ಲೆಯ ಆಗ್ನೇಯ ಭಾಗದಲ್ಲಿ ಕಾಮ್‌ಲಂಗ್ ಹುಲಿ ಸಂರಕ್ಷಿತ ವಲಯವು ಕಂಡುಬರುವುದು.
- II.
- ಅರುಣಾಚಲ ಪ್ರದೇಶದ ಚಾಂಗ್‌ಲಾಂಗ್ ಜಿಲ್ಲೆಯಲ್ಲಿ ನಾಮ್‌ಪದ ಹುಲಿ ಸಂರಕ್ಷಿತ ವಲಯವಿದ್ದು, ಇದರ ಆಗ್ನೇಯ ಭಾಗವನ್ನು ಮಯನ್ಮಾರ್ ಸುತ್ತುವರಿದಿದೆ.
- (1)ಹೇಳಿಕೆ-I ಮಾತ್ರ
- (2)ಹೇಳಿಕೆ-II ಮಾತ್ರ
- (3)ಹೇಳಿಕೆ-I ಮತ್ತು ಹೇಳಿಕೆ-II ಎರಡೂ
- (4)ಹೇಳಿಕೆ-I ಮತ್ತು ಹೇಳಿಕೆ-II ಯಾವುದೂ ಅಲ್ಲ
Correct answer
From the official answer key, including any revision.
- English(3) Both Statement-I and Statement-II
- ಕನ್ನಡ(3) ಹೇಳಿಕೆ-I ಮತ್ತು ಹೇಳಿಕೆ-II ಎರಡೂ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.