2025GROUP BQuestion 15 of 99
KPSC Group B General Paper 1 2025: question 15
Question
English
Consider the following statements :Which of the following is correct in respect of the above statements?
- I.
- Magnetite is the finest iron ore.
- II.
- Magnetite has a very high content of iron between 50% and 65%.
- (1)Both Statement-I and Statement-II are correct and Statement-II is the correct explanation of Statement-I
- (2)Both Statement-I and Statement-II are correct and Statement-II is not the correct explanation of Statement-I
- (3)Statement-I is correct but Statement-II is incorrect
- (4)Statement-I is incorrect but Statement-II is correct
ಕನ್ನಡ
ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ :ಮೇಲಿನ ಹೇಳಿಕೆಗಳಿಗೆ ಸಂಬಂಧಿಸಿದಂತೆ ಕೆಳಗಿನ ಯಾವುದು ಸರಿಯಾಗಿದೆ?
- I.
- ಮ್ಯಾಗ್ನಟೈಟ್ ಶುದ್ಧವಾದ ಕಬ್ಬಿಣದ ಅದಿರಾಗಿದೆ.
- II.
- ಮ್ಯಾಗ್ನಟೈಟ್ ಅತಿಹೆಚ್ಚು ಅಂದರೆ ಶೇಕಡಾ 50 ಮತ್ತು 65%ರ ನಡುವೆ ಕಬ್ಬಿಣಾಂಶವನ್ನು ಹೊಂದಿದೆ.
- (1)ಹೇಳಿಕೆ-I ಮತ್ತು ಹೇಳಿಕೆ-II ಎರಡೂ ಸರಿಯಾಗಿವೆ ಮತ್ತು ಹೇಳಿಕೆ-II ; ಹೇಳಿಕೆ-I ರ ಸರಿಯಾದ ವಿವರಣೆಯಾಗಿದೆ
- (2)ಹೇಳಿಕೆ-I ಮತ್ತು ಹೇಳಿಕೆ-II ಎರಡೂ ಸರಿಯಾಗಿವೆ ಮತ್ತು ಹೇಳಿಕೆ-II ; ಹೇಳಿಕೆ-I ರ ಸರಿಯಾದ ವಿವರಣೆಯಲ್ಲ
- (3)ಹೇಳಿಕೆ-I ಸರಿಯಾಗಿದೆ ಆದರೆ ಹೇಳಿಕೆ-II ತಪ್ಪಾಗಿದೆ
- (4)ಹೇಳಿಕೆ-I ತಪ್ಪಾಗಿದೆ ಆದರೆ ಹೇಳಿಕೆ-II ಸರಿಯಾಗಿದೆ
Correct answer
From the official answer key, including any revision.
- English(3) Statement-I is correct but Statement-II is incorrect
- ಕನ್ನಡ(3) ಹೇಳಿಕೆ-I ಸರಿಯಾಗಿದೆ ಆದರೆ ಹೇಳಿಕೆ-II ತಪ್ಪಾಗಿದೆ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.