2023GROUP B/C (KFCSC, KBCWWB, MSIL)Question 73 of 97
KEA Group B & C General Studies Paper 1 2023 (Code 34): question 73
Question
English
Read the following statements:Why coastal Karnataka has no large deltas comparing to the East coast of India?Select the right answer from below:
- 1.
- Due to most active south-west monsoons that produces waves of greater heights.
- 2.
- The waves of greater height wash the coast and carry down the riverine loads into the deep sea.
- 3.
- The west-flowing rivers never bring erosional load.
- 4.
- The coast of Karnataka largely of submergence.
- (1)Due to 1st, 2nd and 3rd statements
- (2)Due to all the statements
- (3)Due to 1st, 2nd and 4th statements
- (4)Due to 2nd, 3rd and 4th statements
ಕನ್ನಡ
ಕೆಳಗಿನ ಹೇಳಿಕೆಗಳನ್ನು ಓದಿ.ಭಾರತದ ಪೂರ್ವ ಕರಾವಳಿಗೆ ಹೋಲಿಸಿದರೆ ಕರಾವಳಿ ಕರ್ನಾಟಕವು ಏಕೆ ದೊಡ್ಡ ನದೀಮುಖಜ ಭೂಮಿ ಹೊಂದಿಲ್ಲ?ಸರಿಯಾದುದನ್ನು ಆಯ್ಕೆ ಮಾಡಿ.
- 1.
- ಹೆಚ್ಚಿನ ಎತ್ತರದ ಅಲೆಗಳನ್ನು ಉತ್ಪಾದಿಸುವ ಅತ್ಯಂತ ಸಕ್ರಿಯವಾದ ನೈರುತ್ಯ ಮಾನ್ಸೂನ್ಗಳ ಕಾರಣದಿಂದಾಗಿ
- 2.
- ಹೆಚ್ಚಿನ ಎತ್ತರದ ಅಲೆಗಳು ಕರಾವಳಿಯನ್ನು ತೊಳೆಯುತ್ತವೆ ಮತ್ತು ನದಿಯ ಹೊರೆಗಳನ್ನು ಆಳ ಸಮುದ್ರಕ್ಕೆ ಒಯ್ಯುತ್ತವೆ
- 3.
- ಪಶ್ಚಿಮಕ್ಕೆ ಹರಿಯುವ ನದಿಗಳು ಎಂದಿಗೂ ಸವೆತದ ಹೊರೆಯನ್ನು ತರುವುದಿಲ್ಲ
- 4.
- ಬಹುಮಟ್ಟಿಗೆ ಮುಳುಗಿರುವ ಕರ್ನಾಟಕ ಕರಾವಳಿ
- (1)1ನೇ, 2ನೇ ಮತ್ತು 3ನೇ ಹೇಳಿಕೆಗಳಿಂದಾಗಿ
- (2)ಎಲ್ಲಾ ಹೇಳಿಕೆಗಳಿಂದಾಗಿ
- (3)1ನೇ, 2ನೇ ಮತ್ತು 4ನೇ ಹೇಳಿಕೆಗಳಿಂದಾಗಿ
- (4)2ನೇ, 3ನೇ ಮತ್ತು 4ನೇ ಹೇಳಿಕೆಗಳಿಂದಾಗಿ
Correct answer
From the official answer key, including any revision.
- English(3) Due to 1st, 2nd and 4th statements
- ಕನ್ನಡ(3) 1ನೇ, 2ನೇ ಮತ್ತು 4ನೇ ಹೇಳಿಕೆಗಳಿಂದಾಗಿ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.