2026FDA/SDAQuestion 82 of 98
KEA FDA & SDA General Knowledge Paper 1 2026 (Code GSRM25126): question 82
Question
English
Which of the following statements about INSV Kaundinya is/are incorrect ?Choose the answer from the options given below :
- a.
- INSV Kaundinya embarked on its maiden voyage from Porbandar to Muscat.
- b.
- The full form of INSV is Indian Naval Ship Vessel.
- c.
- It is a stitched sail ship, based on a 5th century CE ship depicted in the paintings of Ajanta Caves.
- (1)a and b
- (2)b and c
- (3)a and c
- (4)Only b
ಕನ್ನಡ
ಐ.ಎನ್.ಎಸ್.ವಿ. ಕೌಂಡಿನ್ಯಗೆ ಸಂಬಂಧಿಸಿದಂತೆ ಈ ಕೆಳಗಿನ ಯಾವ ಹೇಳಿಕೆ/ಹೇಳಿಕೆಗಳು ತಪ್ಪಾಗಿವೆ ?ಕೆಳಕಂಡ ಆಯ್ಕೆಗಳಿಂದ ಉತ್ತರವನ್ನು ಆರಿಸಿ :
- a.
- ಐ.ಎನ್.ಎಸ್.ವಿ. ಕೌಂಡಿನ್ಯವು ತನ್ನ ಚೊಚ್ಚಲ ಸಮುದ್ರಯಾನವನ್ನು ಪೋರಬಂದರಿನಿಂದ ಮಸ್ಕತ್‌ಗೆ ಬೆಳೆಸಿತು.
- b.
- ಐ.ಎನ್.ಎಸ್.ವಿ. ಯ ವಿಸ್ತೃತ ರೂಪ ಇಂಡಿಯನ್ ನೇವಲ್ ಶಿಪ್ ವೆಸೆಲ್.
- c.
- ಕ್ರಿ.ಶ. 5 ನೇ ಶತಮಾನದ ಅಜಂತಾ ಗುಹೆಗಳ ಚಿತ್ರಗಳಲ್ಲಿ ಚಿತ್ರಿತವಾದಂತೆ ಇದು ಹೊಲಿಗೆ ಹಾಕಿದ ನೌಕಾಯಾನದ ಹಡಗಾಗಿದೆ.
- (1)a ಮತ್ತು b
- (2)b ಮತ್ತು c
- (3)a ಮತ್ತು c
- (4)b ಮಾತ್ರ
Correct answer
From the official answer key, including any revision.
- English(4) Only b
- ಕನ್ನಡ(4) b ಮಾತ್ರ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.