2026FDA/SDAQuestion 81 of 98
KEA FDA & SDA General Knowledge Paper 1 2026 (Code GSRM25126): question 81
Question
English
Which of the following statements about Kannada movie “Kandeelu” are incorrect ?Choose the answer from the options given below :
- a.
- The movie was directed by Yashoda Prakash.
- b.
- It was awarded with National Film Award in the category of Best Feature Film in Kannada during 70th National Film Awards Ceremony.
- c.
- The movie was directed by Girish Kasaravalli.
- (1)a, b and c
- (2)b and c
- (3)a and b
- (4)a and c
ಕನ್ನಡ
ಕನ್ನಡ ಚಲನಚಿತ್ರ “ಕಂದೀಲು” ಗೆ ಸಂಬಂಧಿಸಿದಂತೆ ಈ ಕೆಳಗಿನ ಯಾವ ಹೇಳಿಕೆಗಳು ತಪ್ಪಾಗಿವೆ ?ಕೆಳಕಂಡ ಆಯ್ಕೆಗಳಿಂದ ಉತ್ತರವನ್ನು ಆರಿಸಿ :
- a.
- ಈ ಚಲನಚಿತ್ರವನ್ನು ಯಶೋಧಾ ಪ್ರಕಾಶ್ರವರು ನಿರ್ದೇಶಿಸಿದ್ದಾರೆ.
- b.
- 70 ನೇ ರಾಷ್ಟ್ರೀಯ ಚಲನಚಿತ್ರೋತ್ಸವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅತ್ಯುತ್ತಮ ಕನ್ನಡ ಚಲನಚಿತ್ರ ವಿಭಾಗದಲ್ಲಿ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.
- c.
- ಈ ಚಲನಚಿತ್ರವನ್ನು ನಿರ್ದೇಶಿಸಿದವರು ಗಿರೀಶ್ ಕಾಸರವಳ್ಳಿ.
- (1)a, b ಮತ್ತು c
- (2)b ಮತ್ತು c
- (3)a ಮತ್ತು b
- (4)a ಮತ್ತು c
Correct answer
From the official answer key, including any revision.
- English(2) b and c
- ಕನ್ನಡ(2) b ಮತ್ತು c
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.