2026FDA/SDAQuestion 29 of 98
KEA FDA & SDA General Knowledge Paper 1 2026 (Code GSRM25126): question 29
Question
English
Consider the following statements about the Virupaksha Temple at Pattadakallu :How many of the above statement(s) is/are correct ?
- a.
- This temple is also known as Trilokeshwara Temple.
- b.
- It was built to commemorate the victory of Vikramaditya II over Kanchi.
- c.
- The architects of the temple were Sarvasiddhi Achari and Gunda.
- d.
- The temple was built by Triloka Mahadevi.
- (1)Only one statement is correct
- (2)Only two statements are correct
- (3)Only three statements are correct
- (4)All four statements are correct
ಕನ್ನಡ
ಪಟ್ಟದಕಲ್ಲಿನಲ್ಲಿರುವ ವಿರೂಪಾಕ್ಷ ದೇವಾಲಯಕ್ಕೆ ಸಂಬಂಧಿಸಿದಂತೆ ಕೆಳಗಿನ ಯಾವ ಹೇಳಿಕೆಗಳು ಸರಿಯಾಗಿವೆ :ಮೇಲಿನ ಹೇಳಿಕೆಗಲ್ಲಿ ಎಷ್ಟು ಹೇಳಿಕೆ/ಹೇಳಿಕೆಗಳು ಸರಿಯಾಗಿವೆ/ದೆ ?
- a.
- ಈ ದೇವಾಲಯ ತ್ರೈಲೋಕೇಶ್ವರ ದೇವಾಲಯವೆಂದೂ ಪರಿಚಿತವಾಗಿದೆ.
- b.
- II ನೇ ವಿಕ್ರಮಾದಿತ್ಯನು ಕಂಚಿಯ ಮೇಲೆ ಸಾಧಿಸಿದ ವಿಜಯದ ನೆನಪಿಗಾಗಿ ಈ ದೇವಾಲಯವನ್ನು ನಿರ್ಮಿಸಲಾಗಿದೆ.
- c.
- ಸರ್ವಸಿದ್ಧಿ ಆಚಾರಿ ಮತ್ತು ಗುಂಡ ಈ ದೇವಾಲಯದ ಶಿಲ್ಪಿಗಳು.
- d.
- ತ್ರೈಲೋಕ ಮಹಾದೇವಿಯು ಈ ದೇವಾಲಯವನ್ನು ನಿರ್ಮಿಸಿದಳು.
- (1)ಒಂದು ಹೇಳಿಕೆ ಮಾತ್ರ ಸರಿ
- (2)ಎರಡು ಹೇಳಿಕೆಗಳು ಮಾತ್ರ ಸರಿ
- (3)ಮೂರು ಹೇಳಿಕೆಗಳು ಮಾತ್ರ ಸರಿ
- (4)ಎಲ್ಲಾ ನಾಲ್ಕು ಹೇಳಿಕೆಗಳು ಸರಿ
Correct answer
From the official answer key, including any revision.
- English(2) Only two statements are correct
- ಕನ್ನಡ(2) ಎರಡು ಹೇಳಿಕೆಗಳು ಮಾತ್ರ ಸರಿ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.