Skip to content
2026FDA/SDAQuestion 98 of 99

KEA FDA & SDA General Knowledge Paper 1 2026 (Code GFRM11126): question 98

Question

English

Which of the following statements is/are correct with respect to 'SHANTI' Bill, 2025?

a.
It enables limited private participation in the nuclear sector under regulatory oversight.
b.
The full form of 'SHANTI' is 'Sustainable Harnessing and Administration of Nuclear Emission for Transforming India'.
c.
It supports India's clean-energy transition and the long-term objective of achieving 100 GW nuclear energy capacity by 2047.
  1. (1)(a), (b) and (c)
  2. (2)(a) only
  3. (3)(b) only
  4. (4)(a) and (c)

ಕನ್ನಡ

‘ಶಾಂತಿ’ ಮಸೂದೆ 2025ಗೆ ಸಂಬಂಧಿಸಿದಂತೆ ಈ ಕೆಳಗಿನ ಯಾವ ಹೇಳಿಕೆ/ಹೇಳಿಕೆಗಳು ಸರಿಯಾಗಿದೆ/ವೆ?

a.
ಇದು ನಿಯಂತ್ರಣ ಮೇಲ್ವಿಚಾರಣೆಯ ಅಡಿಯಲ್ಲಿ ಪರಮಾಣು ಸೀಮಿತ ವಲಯದಲ್ಲಿ ಸೀಮಿತ ಖಾಸಗಿ ಭಾಗವಹಿಸುವಿಕೆಯನ್ನು ಸಕ್ರಿಯಗೊಳಿಸುತ್ತದೆ.
b.
‘SHANTI’ ಇದರ ವಿಸ್ತೃತ ರೂಪ ‘ಸಸ್ಟೇನೇಬಲ್ ಹಾರ್ನೆಸಿಂಗ್ ಆ್ಯಂಡ್ ಅಡ್ಮಿನಿಸ್ಟ್ರೇಷನ್ ಆಫ್ ನ್ಯೂಕ್ಲಿಯರ್ ಎಮಿಷನ್ ಫಾರ್ ಟ್ರಾನ್ಸ್‌ಫಾರ್ಮಿಂಗ್ ಇಂಡಿಯಾ’.
c.
ಇದು ಭಾರತದ ಶುದ್ಧ-ಇಂಧನ ಪರಿವರ್ತನೆ ಮತ್ತು 2047ರ ವೇಳೆಗೆ 100 GW ಪರಮಾಣು ಇಂಧನ ಸಾಮರ್ಥ್ಯವನ್ನು ಸಾಧಿಸುವ ದೀರ್ಘಕಾಲೀನ ಉದ್ದೇಶವನ್ನು ಬೆಂಬಲಿಸುತ್ತದೆ.
  1. (1)(a), (b) ಮತ್ತು (c)
  2. (2)(a) ಮಾತ್ರ
  3. (3)(b) ಮಾತ್ರ
  4. (4)(a) ಮತ್ತು (c)

Correct answer

From the official answer key, including any revision.

  • English(4) (a) and (c)
  • ಕನ್ನಡ(4) (a) ಮತ್ತು (c)

Explanation

Why this is the answer, and why the other options are not.

The explanation for this question is available free with an account, together with the explanation for every other question you attempt.