Skip to content
2026FDA/SDAQuestion 97 of 99

KEA FDA & SDA General Knowledge Paper 1 2026 (Code GFRM11126): question 97

Question

English

Which of the following statements with regard to ICC Women's World Cup is/are correct?

a.
India has reached finals three times.
b.
Australia, England, New Zealand and India are the countries which have won the one day ICC Women's World Cup till now.
c.
In 2025, final match of ICC Women's Cricket World Cup was held in India and Australia was defeated by India.
d.
Australia is the country which has won the ICC Women's World Cup highest number of times.
  1. (1)(a), (b) and (d)
  2. (2)(b), (c) and (d)
  3. (3)(a), (c) and (d)
  4. (4)(a), (b), (c) and (d)

ಕನ್ನಡ

ಐಸಿಸಿ ಮಹಿಳಾ ಕ್ರಿಕೆಟ್ ವಿಶ್ವಕಪ್‌ಗೆ ಸಂಬಂಧಿಸಿದಂತೆ ಈ ಕೆಳಗಿನ ಯಾವ ಹೇಳಿಕೆ/ಹೇಳಿಕೆಗಳು ಸರಿಯಾಗಿದೆ/ವೆ?

a.
ಭಾರತ ಮೂರು ಬಾರಿ ಫೈನಲ್ ಪ್ರವೇಶಿಸಿದೆ.
b.
ಇಲ್ಲಿಯವರೆಗೆ ಮಹಿಳಾ ಏಕದಿನ ಐಸಿಸಿ ವಿಶ್ವಕಪ್ ಪ್ರಶಸ್ತಿ ಗೆದ್ದಿರುವ ದೇಶಗಳು ಆಸ್ಟ್ರೇಲಿಯಾ, ಇಂಗ್ಲೆಂಡ್, ನ್ಯೂಜಿಲ್ಯಾಂಡ್ ಮತ್ತು ಭಾರತ.
c.
2025 ನೇ ಐಸಿಸಿ ಮಹಿಳಾ ವಿಶ್ವಕಪ್ ಫೈನಲ್ ಭಾರತದಲ್ಲಿ ನಡೆಯಿತು ಮತ್ತು ಫೈನಲ್‌ನಲ್ಲಿ ಆಸ್ಟ್ರೇಲಿಯಾ ಭಾರತದಿಂದ ಸೋಲನ್ನನುಭವಿಸಿತು.
d.
ಅತ್ಯಂತ ಹೆಚ್ಚು ಬಾರಿ ಐಸಿಸಿ ಮಹಿಳಾ ವಿಶ್ವಕಪ್ ಗೆದ್ದ ದೇಶ ಆಸ್ಟ್ರೇಲಿಯಾ.
  1. (1)(a), (b) ಮತ್ತು (d)
  2. (2)(b), (c) ಮತ್ತು (d)
  3. (3)(a), (c) ಮತ್ತು (d)
  4. (4)(a), (b), (c) ಮತ್ತು (d)

Correct answer

From the official answer key, including any revision.

  • English(1) (a), (b) and (d)
  • ಕನ್ನಡ(1) (a), (b) ಮತ್ತು (d)

Explanation

Why this is the answer, and why the other options are not.

The explanation for this question is available free with an account, together with the explanation for every other question you attempt.