2026FDA/SDAQuestion 7 of 99
KEA FDA & SDA General Knowledge Paper 1 2026 (Code GFRM11126): question 7
Question
English
Consider the following statements regarding Sepoy Mutinies against British.
- I.
- Sepoys of 47th Regiment of Barrackpore revolted against British in 1824.
- II.
- British ordered 47th Regiment to march to Burma for the First Anglo-Burmese War
- (1)Both Statements I and II are correct and Statement II explains Statement I
- (2)Both Statements I and II are correct but Statement II does not explain Statement I
- (3)Statement I is correct but Statement II is incorrect
- (4)Statement I is incorrect but Statement II is correct
ಕನ್ನಡ
ಬ್ರಿಟಿಷರ ವಿರುದ್ಧದ ಭಾರತೀಯ ಸೈನಿಕರ ದಂಗೆಗಳ ಕುರಿತು ಈ ಹೇಳಿಕೆಗಳನ್ನು ಪರಿಗಣಿಸಿ.
- I.
- 1824ರಲ್ಲಿ ಬ್ಯಾರಕ್ಪುರದ 47ನೆಯ ತುಕಡಿಯ ಸೈನಿಕರು ಬ್ರಿಟೀಷರ ವಿರುದ್ಧ ದಂಗೆಯೆದ್ದರು.
- II.
- 47ನೆಯ ತುಕಡಿಯ ಸೈನಿಕರಿಗೆ ಬ್ರಿಟೀಷರು ಮೊದಲನೇ ಆಂಗ್ಲೋ-ಬರ್ಮಾ ಯುದ್ಧಕ್ಕಾಗಿ ಬರ್ಮಾಗೆ ಹೋಗಲು ಆದೇಶಿಸಿದರು.
- (1)ಹೇಳಿಕೆ -I ಮತ್ತು ಹೇಳಿಕೆ -II ಎರಡೂ ಸರಿ ಮತ್ತು ಹೇಳಿಕೆ -I ನ್ನು ಹೇಳಿಕೆ -II ವಿವರಿಸುತ್ತದೆ.
- (2)ಹೇಳಿಕೆ -I ಮತ್ತು ಹೇಳಿಕೆ -II ಎರಡೂ ಸರಿ ಆದರೆ ಹೇಳಿಕೆ -I ನ್ನು ಹೇಳಿಕೆ -II ವಿವರಿಸುವುದಿಲ್ಲ.
- (3)ಹೇಳಿಕೆ -I ಸರಿ, ಆದರೆ ಹೇಳಿಕೆ -II ತಪ್ಪು
- (4)ಹೇಳಿಕೆ -I ತಪ್ಪು, ಆದರೆ ಹೇಳಿಕೆ -II ಸರಿ
Correct answer
From the official answer key, including any revision.
- English(1) Both Statements I and II are correct and Statement II explains Statement I
- ಕನ್ನಡ(1) ಹೇಳಿಕೆ -I ಮತ್ತು ಹೇಳಿಕೆ -II ಎರಡೂ ಸರಿ ಮತ್ತು ಹೇಳಿಕೆ -I ನ್ನು ಹೇಳಿಕೆ -II ವಿವರಿಸುತ್ತದೆ.
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.