2026FDA/SDAQuestion 6 of 99
KEA FDA & SDA General Knowledge Paper 1 2026 (Code GFRM11126): question 6
Question
English
Consider the following statements with reference to Ancient Scripts of India.Identify the correct statements.
- a.
- Brahmi was written from left to right.
- b.
- Kharoshti was written from right to left.
- c.
- Aramic was written from left to right.
- (1)(a) and (b) are only correct
- (2)(b) and (c) are only correct
- (3)(a) and (c) are only correct
- (4)(a), (b) and (c) are correct
ಕನ್ನಡ
ಭಾರತದ ಪ್ರಾಚೀನ ಲಿಪಿಗಳಿಗೆ ಸಂಬಂಧಿಸಿದಂತೆ, ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ.ಸರಿಯಾದ ಹೇಳಿಕೆಗಳನ್ನು ಗುರುತಿಸಿ.
- a.
- ಬ್ರಾಹ್ಮಿಯನ್ನು ಎಡದಿಂದ ಬಲಕ್ಕೆ ಬರೆಯಲಾಗುತ್ತಿತ್ತು.
- b.
- ಖರೋಷ್ಠಿಯನ್ನು ಬಲದಿಂದ ಎಡಕ್ಕೆ ಬರೆಯಲಾಗುತ್ತಿತ್ತು.
- c.
- ಅರೇಮಿಕ್ ಅನ್ನು ಎಡದಿಂದ ಬಲಕ್ಕೆ ಬರೆಯಲಾಗುತ್ತಿತ್ತು.
- (1)(a) ಮತ್ತು (b) ಮಾತ್ರ ಸರಿ
- (2)(b) ಮತ್ತು (c) ಮಾತ್ರ ಸರಿ
- (3)(a) ಮತ್ತು (c) ಮಾತ್ರ ಸರಿ
- (4)(a), (b) ಮತ್ತು (c) ಸರಿ
Correct answer
From the official answer key, including any revision.
- English(1) (a) and (b) are only correct
- ಕನ್ನಡ(1) (a) ಮತ್ತು (b) ಮಾತ್ರ ಸರಿ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.