2026FDA/SDAQuestion 63 of 99
KEA FDA & SDA General Knowledge Paper 1 2026 (Code GFRM11126): question 63
Question
English
Green coat on the surface of copper, brown coat on the surface of iron, blackening of silver on the surface. The above phenomena are due to
- (1)reduction of corresponding metal oxides
- (2)conversion of metal oxide to the respective metals
- (3)conversion of metal sulphide to the respective metals
- (4)oxidation of corresponding metals
ಕನ್ನಡ
ತಾಮ್ರದ ಮೇಲ್ಮೈನ ಮೇಲೆ ಹಸಿರು ಲೇಪನ, ಕಬ್ಬಿಣದ ಮೇಲ್ಮೈನ ಮೇಲೆ ಕಂದು ಬಣ್ಣದ ಲೇಪನ, ಬೆಳ್ಳಿಯು ಅದರ ಮೇಲ್ಮೈನಲ್ಲಿ ಕಪ್ಪಾಗುವುದು.ಈ ಮೇಲಿನ ವಿದ್ಯಮಾನಗಳಿಗೆ ಇದು ಕಾರಣವಾಗಿರುತ್ತದೆ.
- (1)ಅದರ ಲೋಹದ ಆಕ್ಸೈಡ್ನ ಅಪಕರ್ಷಣ.
- (2)ಲೋಹದ ಆಕ್ಸೈಡ್ ತನ್ನದೇ ಲೋಹವಾಗಿ ಪರಿವರ್ತನೆಯಾಗುವುದು.
- (3)ಲೋಹದ ಸಲ್ಫೈಡ್ ತನ್ನದೇ ಲೋಹವಾಗಿ ಪರಿವರ್ತನೆಯಾಗುವುದು.
- (4)ಆ ಲೋಹದ ಉತ್ಕರ್ಷಣೆಯಿಂದ (ಆಕ್ಸಿಡೇಷನ್ನಿಂದ) ಆಗುವುದು.
Correct answer
From the official answer key, including any revision.
- English(4) oxidation of corresponding metals
- ಕನ್ನಡ(4) ಆ ಲೋಹದ ಉತ್ಕರ್ಷಣೆಯಿಂದ (ಆಕ್ಸಿಡೇಷನ್ನಿಂದ) ಆಗುವುದು.
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.