Skip to content
2026FDA/SDAQuestion 12 of 99

KEA FDA & SDA General Knowledge Paper 1 2026 (Code GFRM11126): question 12

Question

English

Consider the following statements regarding the Quit India Movement.How many of the above statements is/are correct?

a.
In August 1942, Gandhiji coined the slogan of 'Do or Die'.
b.
During the Movement, Moulana Abul Kalam Azad was the President of Congress.
c.
The British Government immediately took action and arrested all the leaders except Gandhiji.
d.
Chinese President Chiang-Kai-Shek wrote to Roosevelt asking him to intervene to stop the Movement.
  1. (1)All the four statements are correct
  2. (2)Only three statements are correct
  3. (3)Only two statements are correct
  4. (4)Only one statement is correct

ಕನ್ನಡ

ಕ್ವಿಟ್ ಇಂಡಿಯಾ ಚಳುವಳಿಗೆ ಸಂಬಂಧಿಸಿದಂತೆ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ.ಈ ಮೇಲಿನ ಹೇಳಿಕೆಗಳಲ್ಲಿ ಎಷ್ಟು ಹೇಳಿಕೆ/ಹೇಳಿಕೆಗಳು ಸರಿಯಾಗಿದೆ/ಸರಿಯಾಗಿವೆ?

a.
1942 ರ ಆಗಸ್ಟ್‌ನಲ್ಲಿ ಗಾಂಧೀಜಿಯವರು ‘ಮಾಡು ಇಲ್ಲವೇ ಮಡಿ’ ಎಂಬ ಘೋಷಣೆಯನ್ನು ಹೊರಡಿಸಿದರು.
b.
ಈ ಚಳುವಳಿಯ ಸಂದರ್ಭದಲ್ಲಿ ಮೌಲಾನಾ ಅಬುಲ್ ಕಲಾಂ ಆಜಾದ್‌ರವರು ಕಾಂಗ್ರೆಸ್‌ನ ಅಧ್ಯಕ್ಷರಾಗಿದ್ದರು.
c.
ಕೂಡಲೇ ಎಚ್ಚೆತ್ತ ಬ್ರಿಟೀಷ್ ಸರ್ಕಾರ ಗಾಂಧೀಜಿಯವರನ್ನು ಹೊರತುಪಡಿಸಿ, ಉಳಿದ ಎಲ್ಲ ನಾಯಕರನ್ನು ಬಂಧಿಸಿತು.
d.
ಚೀನಾ ಅಧ್ಯಕ್ಷ ಚಿಯಾಂಗ್-ಕೈ-ಶೇಕ್ ಈ ಚಳವಳಿಯನ್ನು ನಿಲ್ಲಿಸಿ ಮಧ್ಯ ಪ್ರವೇಶಿಸಲು ರೂಸ್‌ವೆಲ್ಟ್‌ಗೆ ಪತ್ರ ಬರೆದರು.
  1. (1)ಎಲ್ಲಾ ನಾಲ್ಕು ಹೇಳಿಕೆಗಳು ಸರಿಯಾಗಿವೆ
  2. (2)ಕೇವಲ ಮೂರು ಹೇಳಿಕೆಗಳು ಸರಿಯಾಗಿವೆ
  3. (3)ಕೇವಲ ಎರಡು ಹೇಳಿಕೆಗಳು ಸರಿಯಾಗಿವೆ
  4. (4)ಕೇವಲ ಒಂದು ಹೇಳಿಕೆ ಸರಿಯಾಗಿದೆ

Correct answer

From the official answer key, including any revision.

  • English(2) Only three statements are correct
  • ಕನ್ನಡ(2) ಕೇವಲ ಮೂರು ಹೇಳಿಕೆಗಳು ಸರಿಯಾಗಿವೆ

Explanation

Why this is the answer, and why the other options are not.

The explanation for this question is available free with an account, together with the explanation for every other question you attempt.

Topic

More previous year questions on the same subject, topic and sub-topic.

  1. subject: History
  2. topic: Modern Indian History & National Movement
  3. sub-topic: Gandhian Era