2026FDA/SDAQuestion 11 of 99
KEA FDA & SDA General Knowledge Paper 1 2026 (Code GFRM11126): question 11
Question
English
Read the following statements.Identify the statements related to Jainism.
- a.
- Jainism does not recognize the existence of God.
- b.
- Right knowledge, right faith and right action, these three are considered as Triratna of Jainism.
- c.
- Jainism prohibits the practice of war.
- d.
- Jainism condemned the varna system.
- (1)(a) and (b)
- (2)(b) and (c)
- (3)(c) and (d)
- (4)(a) and (d)
ಕನ್ನಡ
ಕೆಳಗೆ ನೀಡಿರುವ ಹೇಳಿಕೆಗಳನ್ನು ಓದಿ.ಜೈನಧರ್ಮಕ್ಕೆ ಸಂಬಂಧಿಸಿದಂತೆ ಸರಿಯಾದ ಹೇಳಿಕೆಗಳನ್ನು ಗುರುತಿಸಿ.
- a.
- ಜೈನಧರ್ಮ ದೇವರ ಅಸ್ತಿತ್ವವನ್ನು ಗುರುತಿಸುವುದಿಲ್ಲ .
- b.
- ಜೈನಧರ್ಮ ಒಳ್ಳೆಯ ಜ್ಞಾನ, ಒಳ್ಳೆಯ ನಂಬಿಕೆ ಮತ್ತು ಒಳ್ಳೆಯ ಕಾರ್ಯಗಳನ್ನು ತ್ರಿರತ್ನಗಳೆಂದು ಪರಿಗಣಿಸುತ್ತದೆ.
- c.
- ಜೈನಧರ್ಮ ಯುದ್ಧ ಮಾಡುವುದನ್ನು ನಿಷೇಧಿಸುತ್ತದೆ.
- d.
- ಜೈನಧರ್ಮ ವರ್ಣವ್ಯವಸ್ಥೆಯನ್ನು ಖಂಡಿಸಿತು.
- (1)(a) ಮತ್ತು (b)
- (2)(b) ಮತ್ತು (c)
- (3)(c) ಮತ್ತು (d)
- (4)(a) ಮತ್ತು (d)
Correct answer
From the official answer key, including any revision.
- English(1) (a) and (b)
- ಕನ್ನಡ(1) (a) ಮತ್ತು (b)
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.