Skip to content
RPC 2024CTIQuestion 53 of 97

KPSC CTI Communication Paper 2 RPC 2024: question 53

Question

ಬ್ಲೀಚಿಂಗ್ ಪೌಡರನ್ನು ಕೆಲವು ಅಗಸರು 'ಬಿಳಿಚಿಂಗ್ ಪವ್ಡ್ರು' ಎಂದು ಉಚ್ಚರಿಸಲು ಕಾರಣ

  1. (1)ಅವರಿಗೆ ಸರಿಯಾಗಿ ನಾಲಗೆ ತಿರುಗುವುದಿಲ್ಲ
  2. (2)ಇಂಗ್ಲೀಷ್ ಪದಗಳನ್ನು ಬಳಸಲು ಅವರಿಗೆ ಇಷ್ಟವಿಲ್ಲ
  3. (3)ಆ ಪುಡಿಗೂ ಬಿಳಿ ಪದಕ್ಕೂ ಸಂಬಂಧವಿದೆಯೆಂದು ಭಾವಿಸಿರುವುದರಿಂದ
  4. (4)ದ್ವಿತ್ವಾಕ್ಷರ ಉಚ್ಚಾರ ಕಷ್ಟವಾದ್ದರಿಂದ ಬಿಡಿಸಿ ಹೇಳುತ್ತಾರೆ

Correct answer

From the official answer key, including any revision.

  • (3) ಆ ಪುಡಿಗೂ ಬಿಳಿ ಪದಕ್ಕೂ ಸಂಬಂಧವಿದೆಯೆಂದು ಭಾವಿಸಿರುವುದರಿಂದ

Explanation

Why this is the answer, and why the other options are not.

The explanation for this question is available free with an account, together with the explanation for every other question you attempt.

Topic

More previous year questions on the same subject, topic and sub-topic.

  1. subject: General Kannada
  2. topic: Vocabulary & Usage (ಪದಸಂಪತ್ತು)
  3. sub-topic: Tatsama-Tadbhava & Loan Words (ತತ್ಸಮ-ತದ್ಭವ, ಅನ್ಯದೇಶ್ಯ)