Skip to content
RPC 2024CTIQuestion 51 of 97

KPSC CTI Communication Paper 2 RPC 2024: question 51

Question

"ಅವರು ಕಾಲೇಜಿನಲ್ಲಿ ಪ್ರೊಫೆಸರ್ ಇದ್ದಾರೆ" ಈ ವಾಕ್ಯದ ಕುರಿತಾದ ನಾಲ್ಕು ಹೇಳಿಕೆಗಳಲ್ಲಿ ತಪ್ಪಾಗಿರುವ ಒಂದು ಹೇಳಿಕೆಯನ್ನು ಗುರುತಿಸಿ.

  1. (1)ಇದು ಕನ್ನಡ ವಾಕ್ಯ ರಚನೆಗಿಂತ ಸ್ವಲ್ಪ ಭಿನ್ನವಾಗಿದೆ.
  2. (2)ಉತ್ತರ ಕರ್ನಾಟಕದ ಜನ ಬಳಸುವ ವಾಕ್ಯದ ಮಾದರಿಯಂತಿದೆ.
  3. (3)ಹಿಂದಿಯ ಪ್ರಭಾವದಿಂದ ಇದು ಬಂದದ್ದಾಗಿದೆ.
  4. (4)ಇಂಗ್ಲೀಷ್ ಭಾಷೆಯ ಅತಿ ಬಳಕೆಯಿಂದ ಹೀಗಾಗಿದೆ.

Correct answer

From the official answer key, including any revision.

  • (4) ಇಂಗ್ಲೀಷ್ ಭಾಷೆಯ ಅತಿ ಬಳಕೆಯಿಂದ ಹೀಗಾಗಿದೆ.

Explanation

Why this is the answer, and why the other options are not.

The explanation for this question is available free with an account, together with the explanation for every other question you attempt.

Topic

More previous year questions on the same subject, topic and sub-topic.

  1. subject: General Kannada
  2. topic: Kannada Grammar (ಕನ್ನಡ ವ್ಯಾಕರಣ)
  3. sub-topic: Sentences & Punctuation (ವಾಕ್ಯ, ಲೇಖನ ಚಿಹ್ನೆ)