KK 2024CTIQuestion 100 of 100
KPSC CTI General Paper 1 KK 2024: question 100
Question
English
Measuring backwardness of taluks in the State of Karnataka, the High Powered Committee for Redressal of Regional Imbalances (HPCRRI) – 2000 recommended which of the following indicators?
- (1)All the indicators considered pertained to 4 main sectors, which include a. Agriculture b. Industry c. Economic Infrastructure d. Population Characteristics
- (2)All the indicators considered pertained to 5 main sectors, which include a. Agriculture b. Industry c. Economic Infrastructure d. Information Technology e. Education
- (3)The 35 indicators considered pertained to 5 main sectors which include a. Agriculture b. Industry c. Economic Infrastructure d. Social Infrastructure e. Population Characteristics
- (4)The 30 indicators considered pertained to 5 main sectors which include a. Agriculture b. Industry c. Economic Infrastructure d. Population Characteristics e. Social Infrastructure
ಕನ್ನಡ
ಕರ್ನಾಟಕ ರಾಜ್ಯದ ಪ್ರಾದೇಶಿಕ ಹಿಂದುಳಿದ ತಾಲೂಕುಗಳ ಮಾಪನದ, ಪ್ರಾದೇಶಿಕ ಅಸಮತೋಲನ ಪರಿಹಾರದ ಉನ್ನತ ಅಧಿಕಾರ ಸಮಿತಿ (HPCRRI) – 2000 ಈ ಕೆಳಗಿನ ಯಾವ ಸೂಚನೆಯನ್ನು ಶಿಫಾರಸು ಮಾಡಿತು?
- (1)ಪರಿಗಣಿಸಲಾದ ಎಲ್ಲಾ ಸೂಚಕಗಳು 4 ಮುಖ್ಯ ವಲಯಗಳಿಗೆ ಸಂಬಂಧಿಸಿವೆ, ಅವುಗಳೆಂದರೆ: a. ಕೃಷಿ b. ಕೈಗಾರಿಕೆ c. ಆರ್ಥಿಕ ಮೂಲಸೌಲಭ್ಯಗಳು d. ಜನಸಂಖ್ಯಾ ಲಕ್ಷಣಗಳು
- (2)ಪರಿಗಣಿಸಲಾದ ಎಲ್ಲಾ ಸೂಚಕಗಳು 5 ಮುಖ್ಯ ವಲಯಗಳಿಗೆ ಸಂಬಂಧಿಸಿವೆ, ಅವುಗಳೆಂದರೆ a. ಕೃಷಿ b. ಕೈಗಾರಿಕೆ c. ಆರ್ಥಿಕ ಮೂಲಸೌಲಭ್ಯಗಳು d. ಮಾಹಿತಿ ತಂತ್ರಜ್ಞಾನ e. ಶಿಕ್ಷಣ
- (3)ಪರಿಗಣಿಸಲಾದ 35 ಸೂಚಕಗಳು 5 ಮುಖ್ಯ ವಲಯಗಳಿಗೆ ಸಂಬಂಧಿಸಿವೆ, ಅವುಗಳಲ್ಲಿ ಒಳಗೊಂಡವು: a. ಕೃಷಿ b. ಕೈಗಾರಿಕೆ c. ಆರ್ಥಿಕ ಮೂಲಸೌಲಭ್ಯಗಳು d. ಸಾಮಾಜಿಕ ಮೂಲಸೌಲಭ್ಯಗಳು e. ಜನಸಂಖ್ಯಾ ಲಕ್ಷಣಗಳು
- (4)ಪರಿಗಣಿಸಲಾದ 30 ಸೂಚಕಗಳು 5 ಮುಖ್ಯ ವಲಯಗಳಿಗೆ ಸಂಬಂಧಿಸಿವೆ, ಅವುಗಳಲ್ಲಿ ಒಳಗೊಂಡವು: a. ಕೃಷಿ b. ಕೈಗಾರಿಕೆ c. ಆರ್ಥಿಕ ಮೂಲಸೌಲಭ್ಯಗಳು d. ಜನಸಂಖ್ಯಾ ಲಕ್ಷಣಗಳು e. ಸಾಮಾಜಿಕ ಮೂಲಸೌಲಭ್ಯಗಳು
Correct answer
From the official answer key, including any revision.
- English(3) The 35 indicators considered pertained to 5 main sectors which include a. Agriculture b. Industry c. Economic Infrastructure d. Social Infrastructure e. Population Characteristics
- ಕನ್ನಡ(3) ಪರಿಗಣಿಸಲಾದ 35 ಸೂಚಕಗಳು 5 ಮುಖ್ಯ ವಲಯಗಳಿಗೆ ಸಂಬಂಧಿಸಿವೆ, ಅವುಗಳಲ್ಲಿ ಒಳಗೊಂಡವು: a. ಕೃಷಿ b. ಕೈಗಾರಿಕೆ c. ಆರ್ಥಿಕ ಮೂಲಸೌಲಭ್ಯಗಳು d. ಸಾಮಾಜಿಕ ಮೂಲಸೌಲಭ್ಯಗಳು e. ಜನಸಂಖ್ಯಾ ಲಕ್ಷಣಗಳು
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.