Skip to content
2024BMTC_CONDUCTORQuestion 59 of 100

KEA BMTC Conductor Communication Paper 2 2024: question 59

Question

ಊರಿನ ಬೆಸ್ತರಿಗೆ ಅದೇ ಹಬ್ಬ ತೆರತೆರನ ಮೀನುಗಳಿವೆ ಅವುಗಳ ನಡುವೆ ಒಂದೊಂದು ವಿಷದ ಹಾವು ಇರುವುದೂ ಉಂಟುಈ ವಾಕ್ಯದಲ್ಲಿ ಸರಿಯಾದ ಚಿಹ್ನೆಗಳನ್ನು ಬಳಸಿದ ಆಯ್ಕೆಯನ್ನು ಗುರುತಿಸಿರಿ.

  1. (1)ಊರಿನ ಬೆಸ್ತರಿಗೆ ಅದೇ ಹಬ್ಬ ತೆರತರನ ಮೀನುಗಳಿವೆ! ಅವುಗಳ ನಡುವೆ ಒಂದೊಂದು ವಿಷಯ ಹಾವು ಇರುವುದೂ ಉಂಟು.
  2. (2)ಊರಿನ ಬೆಸ್ತರಿಗೆ, ಅದೇ ಹಬ್ಬ ತೆರತೆರನ ಮೀನುಗಳಿವೆ. ಅವುಗಳ ನಡುವೆ ಒಂದೊಂದು ವಿಷದ ಹಾವು ಇರುವುದೂ ಉಂಟು!
  3. (3)ಊರಿನ ಬೆಸ್ತರಿಗೆ ಅದೇ ಹಬ್ಬ. ತೆರತರನ ಮೀನುಗಳಿವೆ! ಅವುಗಳ ನಡುವೆ ಒಂದೊಂದು ವಿಷದ ಹಾವು ಇರುವುದೂ ಉಂಟು!
  4. (4)ಊರಿನ ಬೆಸ್ತರಿಗೆ ಅದೇ ಹಬ್ಬ, ತೆರತೆರನ ಮೀನುಗಳಿವೆ. ಅವುಗಳ ನಡುವೆ ಒಂದೊಂದು ವಿಷದ ಹಾವು ಇರುವುದೂ ಉಂಟು!

Correct answer

From the official answer key, including any revision.

  • (3) ಊರಿನ ಬೆಸ್ತರಿಗೆ ಅದೇ ಹಬ್ಬ. ತೆರತರನ ಮೀನುಗಳಿವೆ! ಅವುಗಳ ನಡುವೆ ಒಂದೊಂದು ವಿಷದ ಹಾವು ಇರುವುದೂ ಉಂಟು!

Explanation

Why this is the answer, and why the other options are not.

The explanation for this question is available free with an account, together with the explanation for every other question you attempt.

Topic

More previous year questions on the same subject, topic and sub-topic.

  1. subject: General Kannada
  2. topic: Kannada Grammar (ಕನ್ನಡ ವ್ಯಾಕರಣ)
  3. sub-topic: Sentences & Punctuation (ವಾಕ್ಯ, ಲೇಖನ ಚಿಹ್ನೆ)