2024BMTC_CONDUCTORQuestion 49 of 100
KEA BMTC Conductor Communication Paper 2 2024: question 49
Question
ಹೇಳಿಕೆ : 'ಯ್, ರ್, ಲ್, ವ್' ಈ ಅಕ್ಷರಗಳನ್ನು 'ಯಣ್' ಅಕ್ಷರಗಳು ಎನ್ನುವರು.ಸರಿಯಾದ ಆಯ್ಕೆಯನ್ನು ಗುರುತಿಸಿರಿ.
- ಸಮರ್ಥನೆ.
- ಇ, ಉ, ಋ ಸ್ವರಗಳಿಗೆ ಸವರ್ಣವಲ್ಲದ ಸ್ವರಗಳು ಎದುರಾಗಿ ಬಂದಾಗ 'ಇ'ಗೆ ಯ್, 'ಉ'ಗೆ ವ್, 'ಋ'ಗೆ ರ್‌ಗಳು ಆದೇಶವಾಗಿ ಬರುವುದೇ ಯಣ್ ಸಂಧಿ.
- (1)ಹೇಳಿಕೆ ಸರಿ, ಸಮರ್ಥನೆ ತಪ್ಪು
- (2)ಸಮರ್ಥನೆ ಸರಿ, ಹೇಳಿಕೆ ತಪ್ಪು
- (3)ಹೇಳಿಕೆ ಸಮರ್ಥನೆ ಎರಡೂ ತಪ್ಪಾಗಿದೆ
- (4)ಹೇಳಿಕೆಯೂ ಸರಿ, ಸಮರ್ಥನೆಯೂ ಸರಿಯಾಗಿದೆ
Correct answer
From the official answer key, including any revision.
- (4) ಹೇಳಿಕೆಯೂ ಸರಿ, ಸಮರ್ಥನೆಯೂ ಸರಿಯಾಗಿದೆ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.