2026BDAQuestion 96 of 96
KEA BDA General Studies Paper 1 2026 (Code 78): question 96
Question
English
Consider the following statement regarding Dhondia Wagh:How many of the above statement is/are correct?
- a.
- He started the first armed rebellion in Karnataka
- b.
- The Muslims of the Mysore region were sympathetic towards him.
- c.
- He assumed the title "Ubhayalokadishwara".
- (1)Only One statement is correct
- (2)Only Two statements are correct
- (3)Only Three statements are correct
- (4)All of the statements are correct
ಕನ್ನಡ
ಧೊಂಡಿಯಾ ವಾಘನಿಗೆ ಸಂಬಂಧಿಸಿದ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:ಮೇಲಿನ ಎಷ್ಟು ಹೇಳಿಕೆಗಳು ಸರಿಯಾಗಿದೆ/ವೆ?
- a.
- ಈತನು ಕರ್ನಾಟಕದಲ್ಲಿ ಮೊದಲ ಸಶಸ್ತ್ರ ಬಂಡಾಯವನ್ನು ಆರಂಭಿಸಿದನು
- b.
- ಮೈಸೂರು ಪ್ರದೇಶದ ಮುಸಲ್ಮಾನರು ಈತನ ಬಗ್ಗೆ ಸಹಾನುಭೂತಿ ಹೊಂದಿದ್ದರು
- c.
- 'ಉಭಯಲೋಕಾಧೀಶ್ವರ' ಬಿರುದನ್ನು ಈತ ಪಡೆದಿದ್ದನು
- (1)ಒಂದು ಹೇಳಿಕೆ ಮಾತ್ರ ಸರಿಯಾಗಿದೆ
- (2)ಎರಡು ಹೇಳಿಕೆಗಳು ಮಾತ್ರ ಸರಿಯಾಗಿವೆ
- (3)ಮೂರು ಹೇಳಿಕೆಗಳು ಮಾತ್ರ ಸರಿಯಾಗಿವೆ
- (4)ಎಲ್ಲಾ ಹೇಳಿಕೆಗಳು ಸರಿಯಾಗಿವೆ
Correct answer
From the official answer key, including any revision.
- English(3) Only Three statements are correct
- ಕನ್ನಡ(3) ಮೂರು ಹೇಳಿಕೆಗಳು ಮಾತ್ರ ಸರಿಯಾಗಿವೆ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.