Skip to content
2026BDAQuestion 84 of 98

KEA BDA General Studies Paper 1 2026 (Code 76): question 84

Question

English

Consider the following statements about the Virupaksha Temple at Pattadakallu :How many of the above statement(s) is/are correct?

A.
This temple is also known as Trilokeshwara Temple.
B.
It was built to commemorate the victory of Vikramaditya II over Kanchi.
C.
The architects of the temple were Sarvasiddhi Achari and Gunda.
D.
The temple was built by Triloka Mahadevi.
  1. (1)Only one statement is correct
  2. (2)Only two statements are correct
  3. (3)Only three statements are correct
  4. (4)All four statements are correct

ಕನ್ನಡ

ಪಟ್ಟದಕಲ್ಲಿನಲ್ಲಿರುವ ವಿರೂಪಾಕ್ಷ ದೇವಾಲಯಕ್ಕೆ ಸಂಬಂಧಿಸಿದಂತೆ ಕೆಳಗಿನ ಯಾವ ಹೇಳಿಕೆಗಳು ಸರಿಯಾಗಿವೆ :ಮೇಲಿನ ಹೇಳಿಕೆಗಳಲ್ಲಿ ಎಷ್ಟು ಹೇಳಿಕೆಗಳು ಸರಿಯಾಗಿವೆ?

A.
ಈ ದೇವಾಲಯ ತ್ರೈಲೋಕೇಶ್ವರ ದೇವಾಲಯವೆಂದೂ ಪರಿಚಿತವಾಗಿದೆ
B.
IIನೇ ವಿಕ್ರಮಾದಿತ್ಯನು ಕಂಚಿಯ ಮೇಲೆ ಸಾಧಿಸಿದ ವಿಜಯದ ನೆನಪಿಗಾಗಿ ಈ ದೇವಾಲಯವನ್ನು ನಿರ್ಮಿಸಲಾಗಿದೆ
C.
ಸರ್ವಸಿದ್ಧಿ ಆಚಾರಿ ಮತ್ತು ಗುಂಡ ಈ ದೇವಾಲಯದ ಶಿಲ್ಪಿಗಳು
D.
ತ್ರೈಲೋಕ ಮಹಾದೇವಿಯು ಈ ದೇವಾಲಯವನ್ನು ನಿರ್ಮಿಸಿದಳು
  1. (1)ಒಂದು ಹೇಳಿಕೆ ಮಾತ್ರ ಸರಿ
  2. (2)ಎರಡು ಹೇಳಿಕೆಗಳು ಮಾತ್ರ ಸರಿ
  3. (3)ಮೂರು ಹೇಳಿಕೆಗಳು ಮಾತ್ರ ಸರಿ
  4. (4)ಎಲ್ಲಾ ನಾಲ್ಕು ಹೇಳಿಕೆಗಳು ಸರಿ

Correct answer

From the official answer key, including any revision.

  • English(2) Only two statements are correct
  • ಕನ್ನಡ(2) ಎರಡು ಹೇಳಿಕೆಗಳು ಮಾತ್ರ ಸರಿ

Explanation

Why this is the answer, and why the other options are not.

The explanation for this question is available free with an account, together with the explanation for every other question you attempt.

Topic

More previous year questions on the same subject, topic and sub-topic.

  1. subject: Karnataka GK
  2. topic: Karnataka History
  3. sub-topic: Badami Chalukyas