2026BDAQuestion 81 of 98
KEA BDA General Studies Paper 1 2026 (Code 76): question 81
Question
English
Consider the following statements regarding Ponna:How many of the above statements(s) is/are correct?
- a.
- Krishna III was his patron.
- b.
- He was a contemporary of Pampa
- c.
- He composed works such as Gatapratyagata, Jinaksharamale and Chandombudhi.
- d.
- His work Shantipurana depicts the life of the 19th Tirthankara.
- (1)Only one statement is correct
- (2)Only two statements are correct
- (3)Only three statements are correct
- (4)All four statements are correct
ಕನ್ನಡ
ಪೊನ್ನನಿಗೆ ಸಂಬಂಧಿಸಿದ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ :ಮೇಲಿನ ಹೇಳಿಕೆಗಳಲ್ಲಿ ಎಷ್ಟು ಹೇಳಿಕೆಗಳು ಸರಿಯಾಗಿವೆ?
- a.
- IIIನೇ ಕೃಷ್ಣ ಈತನ ಪೋಷಕನಾಗಿದ್ದನು
- b.
- ಈತನು ಪಂಪನ ಸಮಕಾಲೀನನಾಗಿದ್ದನು
- c.
- ಈತನು ಗತಪ್ರತ್ಯಾಗತ, ಜಿನಾಕ್ಷರಮಾಲೆ ಮತ್ತು ಛಂದೋಂಬುಧಿ ಕೃತಿಗಳನ್ನು ರಚಿಸಿದ್ದಾನೆ
- d.
- ಈತನ ಶಾಂತಿಪುರಾಣ ಕೃತಿಯ 19ನೇ ತೀರ್ಥಂಕರರ ಜೀವನವನ್ನು ಚಿತ್ರಿಸುತ್ತದೆ
- (1)ಒಂದು ಹೇಳಿಕೆ ಮಾತ್ರ ಸರಿಯಾಗಿದೆ
- (2)ಎರಡು ಹೇಳಿಕೆಗಳು ಮಾತ್ರ ಸರಿಯಾಗಿವೆ
- (3)ಮೂರು ಹೇಳಿಕೆಗಳು ಮಾತ್ರ ಸರಿಯಾಗಿವೆ
- (4)ಎಲ್ಲಾ ನಾಲ್ಕು ಹೇಳಿಕೆಗಳು ಸರಿಯಾಗಿವೆ
Correct answer
From the official answer key, including any revision.
- English(2) Only two statements are correct
- ಕನ್ನಡ(2) ಎರಡು ಹೇಳಿಕೆಗಳು ಮಾತ್ರ ಸರಿಯಾಗಿವೆ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.