2026BDAQuestion 5 of 98
KEA BDA General Studies Paper 1 2026 (Code 76): question 5
Question
English
A seasoned cricketer lowers his hands while catching a ball. The scientific reason behind this is:
- (1)to not drop a catch
- (2)to increase the time of application of retarding force.
- (3)to decrease the time of application of retarding force.
- (4)to attract an audience
ಕನ್ನಡ
ಒಬ್ಬ ನುರಿತ ಕ್ರಿಕೆಟಿಗ ಒಂದು ಚೆಂಡನ್ನು ಕ್ಯಾಚ್ ಹಿಡಿಯುವಾಗ ತನ್ನ ಕೈಗಳನ್ನು ಕೆಳಗೆ ಮಾಡುತ್ತಾನೆ. ಹೀಗೆ ಮಾಡುವುದರ ವೈಜ್ಞಾನಿಕ ಕಾರಣ :
- (1)ಕ್ಯಾಚ್‌ನ್ನು ಬಿಡಬಾರದೆಂದು
- (2)ಹಿಮ್ಮೆಟ್ಟಿಸುವ ಬಲವನ್ನು ಹೆಚ್ಚು ಸಮಯದವರೆಗೆ ಹಾಕಲೆಂದು
- (3)ಹಿಮ್ಮೆಟ್ಟಿಸುವ ಬಲವನ್ನು ಕಡಿಮೆ ಸಮಯದವರೆಗೆ ಹಾಕಲೆಂದು
- (4)ಪ್ರೇಕ್ಷಕರನ್ನು ತನ್ನೆಡೆಗೆ ಸೆಳೆಯಲು
Correct answer
From the official answer key, including any revision.
- English(2) to increase the time of application of retarding force.
- ಕನ್ನಡ(2) ಹಿಮ್ಮೆಟ್ಟಿಸುವ ಬಲವನ್ನು ಹೆಚ್ಚು ಸಮಯದವರೆಗೆ ಹಾಕಲೆಂದು
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.