2025BDAQuestion 98 of 99
KEA BDA General Studies Paper 1 2025: question 98
Question
English
Which of the following statements regarding 'Ksheera Bhagya' scheme of Karnataka is/are incorrect?
- A.
- It was inaugurated on 01.08.2013
- B.
- Under this programme, every child of government and aided schools from 1st to 10th standard is getting milk.
- C.
- Under this programme, every child of private schools from1st to 5th standard is getting milk.
- (1)A and C are incorrect
- (2)A and B are incorrect
- (3)Only C is incorrect
- (4)Only B is incorrect
ಕನ್ನಡ
ಕರ್ನಾಟಕ 'ಕ್ಷೀರಭಾಗ್ಯ' ಯೋಜನೆಗೆ ಸಂಬಂಧಿಸಿದಂತೆ ಈ ಕೆಳಕಂಡ ಯಾವ ಹೇಳಿಕೆಗಳು ಸರಿಯಿಲ್ಲ?
- A.
- ಇದನ್ನು 01.08.2013ರಲ್ಲಿ ಉದ್ಘಾಟಿಸಲಾಯಿತು
- B.
- ಈ ಯೋಜನೆಯಡಿ ಎಲ್ಲಾ ಸರ್ಕಾರಿ ಮತ್ತು ಅನುದಾನಿತ ಶಾಲೆಗಳ 1ರಿಂದ 10ನೇ ತರಗತಿಯ ಎಲ್ಲಾ ವಿದ್ಯಾರ್ಥಿಗಳಿಗೆ ಹಾಲು ನೀಡಲಾಗುತ್ತದೆ
- C.
- ಈ ಯೋಜನೆಯಡಿ ಖಾಸಗಿ ಶಾಲೆಗಳ 1ರಿಂದ 5ನೇ ತರಗತಿವರೆಗಿನ ಎಲ್ಲಾ ವಿದ್ಯಾರ್ಥಿಗಳು ಹಾಲು ಪಡೆಯುತ್ತಾರೆ
- (1)A ಮತ್ತು C ಸರಿಯಿಲ್ಲ
- (2)A ಮತ್ತು B ಸರಿಯಿಲ್ಲ
- (3)C ಮಾತ್ರ ಸರಿಯಿಲ್ಲ
- (4)B ಮಾತ್ರ ಸರಿಯಿಲ್ಲ
Correct answer
From the official answer key, including any revision.
- English(3) Only C is incorrect
- ಕನ್ನಡ(3) C ಮಾತ್ರ ಸರಿಯಿಲ್ಲ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.