Skip to content
2025BDAQuestion 96 of 99

KEA BDA General Studies Paper 1 2025: question 96

Question

English

Which of the following statements are correct with respect to Kalyana Karnataka Region (KKR)?Codes:

A.
Every year 'Kalyana Karnataka Liberation Day' is celebrated on September 16.
B.
The KKR comprises 08 districts.
C.
The region formerly known as 'Hyderabad Karnataka' was renamed as 'Kalyana Karnataka' in 2019.
  1. (1)Only A is correct
  2. (2)Only A and B are correct
  3. (3)Only C is correct
  4. (4)A, B and C are correct

ಕನ್ನಡ

ಕಲ್ಯಾಣ ಕರ್ನಾಟಕ ಪ್ರದೇಶ (ಕೆಕೆಆರ್)ಕ್ಕೆ ಸಂಬಂಧಿಸಿದಂತೆ ಕೆಳಕಂಡ ಯಾವ ಹೇಳಿಕೆಗಳು ಸರಿಯಾಗಿದೆವೆ?ಕೋಡ್‌ಗಳು :

A.
ಪ್ರತಿ ವರ್ಷ ಕಲ್ಯಾಣ ಕರ್ನಾಟಕ ವಿಮೋಚನಾ ದಿನವನ್ನು ಸೆಪ್ಟೆಂಬರ್ 16ರಂದು ಆಚರಿಸಲಾಗುತ್ತದೆ.
B.
ಕಲ್ಯಾಣ ಕರ್ನಾಟಕ ಪ್ರದೇಶ 8 ಜಿಲ್ಲೆಗಳನ್ನು ಒಳಗೊಂಡಿದೆ
C.
ಮೊದಲು ಈ ಪ್ರದೇಶವನ್ನು 'ಹೈದ್ರಾಬಾದ್ ಕರ್ನಾಟಕ' ಎಂದು ಕರೆಯಲಾಗುತ್ತಿತ್ತು. 2019ರಲ್ಲಿ ಇದನ್ನು 'ಕಲ್ಯಾಣ ಕರ್ನಾಟಕ' ಎಂದು ಮರುನಾಮಕರಣ ಮಾಡಲಾಯಿತು.
  1. (1)A ಮಾತ್ರ ಸರಿಯಾಗಿದೆ
  2. (2)A ಮತ್ತು B ಮಾತ್ರ ಸರಿ
  3. (3)C ಮಾತ್ರ ಸರಿಯಾಗಿದೆ
  4. (4)A, B ಮತ್ತು C ಸರಿಯಾಗಿದೆ

Correct answer

From the official answer key, including any revision.

  • English(3) Only C is correct
  • ಕನ್ನಡ(3) C ಮಾತ್ರ ಸರಿಯಾಗಿದೆ

Explanation

Why this is the answer, and why the other options are not.

The explanation for this question is available free with an account, together with the explanation for every other question you attempt.

Topic

More previous year questions on the same subject, topic and sub-topic.

  1. subject: Karnataka GK
  2. topic: Karnataka Polity
  3. sub-topic: Article 371(J) and Kalyana Karnataka