Skip to content
2025BDAQuestion 88 of 99

KEA BDA General Studies Paper 1 2025: question 88

Question

English

Consider the following statements:The correct statements are:

A.
The refraction of light rays entering the eye occurs at the outer surface of the cornea.
B.
The pupil regulates and controls the amount of light entering the eye
C.
The eye lens forms a virtual image of the object on retina.
  1. (1)A and B only
  2. (2)B and C only
  3. (3)A and C only
  4. (4)A, B and C

ಕನ್ನಡ

ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ.ಸರಿಯಾದ ಹೇಳಿಕೆಗಳು :

A.
ಕಣ್ಣನ್ನು ಪ್ರವೇಶಿಸುವ ಬೆಳಕಿನ ಕಿರಣಗಳ ವಕ್ರೀಭವನವು ಕಾರ್ನಿಯಾದ ಹೊರ ಮೇಲ್ಮೈಯಲ್ಲಿ ಉಂಟಾಗುತ್ತದೆ.
B.
ಕಣ್ಣಿನೊಳಗೆ ಪ್ರವೇಶಿಸುವ ಬೆಳಕಿನ ಪ್ರಮಾಣವನ್ನು ಕಣ್ಣಿನ ಪಾಪೆ (pupil) ನಿಯಂತ್ರಿಸುತ್ತದೆ
C.
ಕಣ್ಣಿನ ಮಸೂರವು ವಸ್ತುವಿನ ಮಿಥ್ಯ ಪ್ರತಿಬಿಂಬವನ್ನು ಅಕ್ಷಿಪಟಲದ ಮೇಲೆ ಉಂಟು ಮಾಡುತ್ತದೆ.
  1. (1)A ಮತ್ತು B ಮಾತ್ರ
  2. (2)B ಮತ್ತು C ಮಾತ್ರ
  3. (3)A ಮತ್ತು C ಮಾತ್ರ
  4. (4)A, B ಮತ್ತು C

Correct answer

From the official answer key, including any revision.

  • English(1) A and B only
  • ಕನ್ನಡ(1) A ಮತ್ತು B ಮಾತ್ರ

Explanation

Why this is the answer, and why the other options are not.

The explanation for this question is available free with an account, together with the explanation for every other question you attempt.

Topic

More previous year questions on the same subject, topic and sub-topic.

  1. subject: Science and Technology
  2. topic: Physics