2025BDAQuestion 86 of 99
KEA BDA General Studies Paper 1 2025: question 86
Question
English
Which of the following is/are not the example of corrosion?Codes :
- i.
- Silver left for few hours in air turns black
- ii.
- Copper turning blue or green when exposed to air/ for long time.
- iii.
- Iron turning brown when exposed to moisture for long time.
- iv.
- White colour of anhydrous copper sulphate turns blue on exposing to water/moisture
- (1)(i) and (iv)
- (2)(iv) only
- (3)(i), (ii) and (iii)
- (4)(i), (ii), (iii) and (iv)
ಕನ್ನಡ
ಈ ಕೆಳಗಿನ ಯಾವುವು ತುಕ್ಕು ಹಿಡಿಯುವಿಕೆಗೆ ಉದಾಹರಣೆಯಲ್ಲ?ಕೋಡ್‌ಗಳು :
- i.
- ಬೆಳ್ಳಿಯನ್ನು ಕೆಲ ತಾಸು ಗಾಳಿಗೆ ತೆರೆದಿಟ್ಟರೆ ಕಪ್ಪು ಬಣ್ಣಕ್ಕೆ ತಿರುಗುತ್ತದೆ
- ii.
- ತಾಮ್ರವನ್ನು ಬಹಳ ಸಮಯದವರೆಗೆ ಗಾಳಿಗೆ/ ಗೆ ತೆರೆದಿಟ್ಟರೆ ನೀಲಿ ಅಥವಾ ಹಸಿರು ಬಣ್ಣಕ್ಕೆ ತಿರುಗುತ್ತದೆ
- iii.
- ಕಬ್ಬಿಣವನ್ನು ಬಹಳ ಸಮಯದವರೆಗೆ ತೇವಾಂಶಕ್ಕೆ ತೆರೆದಿಟ್ಟರೆ ಕಂದು ಬಣ್ಣಕ್ಕೆ ತಿರುಗುತ್ತದೆ
- iv.
- ನೀರು/ತೇವಾಂಶಕ್ಕೆ ತೆರೆದಿಟ್ಟರೆ ಜಲರಹಿತ ತಾಮ್ರದ ಸಲ್ಫೇಟ್‌ನ ಬಿಳಿಯ ಬಣ್ಣ ನೀಲಿ ಬಣ್ಣಕ್ಕೆ ತಿರುಗುತ್ತದೆ
- (1)(i) ಮತ್ತು (iv) ಮಾತ್ರ
- (2)(iv) ಮಾತ್ರ
- (3)(i), (ii) ಮತ್ತು (iii) ಮಾತ್ರ
- (4)(i), (ii), (iii) ಮತ್ತು (iv)
Correct answer
From the official answer key, including any revision.
- English(2) (iv) only
- ಕನ್ನಡ(2) (iv) ಮಾತ್ರ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.