Skip to content
2025BDAQuestion 82 of 99

KEA BDA General Studies Paper 1 2025: question 82

Question

English

Royal solvent is used to dissolve noble metals like gold and platinum. Aquaragia is a mixture of

  1. (1)Concentrated Hydrochloric acid and concentrated Nitric acid in the ratio 1:3
  2. (2)Concentrated Hydrochloric acid and concentrated Nitric acid in the ratio 3:1
  3. (3)Concentrated Sulphuric acid and concentrated Hydrochloric acid in the ratio 1:1
  4. (4)Concentrated Sulphuric acid and concentrated Nitric acid in the ratio 1:1

ಕನ್ನಡ

ಚಿನ್ನ ಮತ್ತು ಪ್ಲಾಟಿನಂಗಳಂತಹ ಕಠಿಣ ಲೋಹಗಳನ್ನು ಕರಗಿಸಲು ರಾಜದ್ರವವನ್ನು ಉಪಯೋಗಿಸುತ್ತಾರೆ. ರಾಜದ್ರವ (Royal Solvent)ವು

  1. (1)ಪ್ರಬಲ ಹೈಡ್ರೋಕ್ಲೋರಿಕ್ ಆಮ್ಲ ಮತ್ತು ಪ್ರಬಲ ನೈಟ್ರಿಕ್ ಆಮ್ಲಗಳ 1:3 ಅನುಪಾತದ ಮಿಶ್ರಣ
  2. (2)ಪ್ರಬಲ ಹೈಡ್ರೋಕ್ಲೋರಿಕ್ ಆಮ್ಲ ಮತ್ತು ಪ್ರಬಲ ನೈಟ್ರಿಕ್ ಆಮ್ಲಗಳ 3:1 ಅನುಪಾತದ ಮಿಶ್ರಣ
  3. (3)ಪ್ರಬಲ ಗಂಧಕಾಮ್ಲ ಮತ್ತು ಪ್ರಬಲ ಹೈಡ್ರೋಕ್ಲೋರಿಕ್ ಆಮ್ಲಗಳ 1:1 ಅನುಪಾತದ ಮಿಶ್ರಣ
  4. (4)ಪ್ರಬಲ ಗಂಧಕಾಮ್ಲ ಮತ್ತು ಪ್ರಬಲ ನೈಟ್ರಿಕ್ ಆಮ್ಲಗಳ 1:1 ಅನುಪಾತದ ಮಿಶ್ರಣ

Correct answer

From the official answer key, including any revision.

  • English(2) Concentrated Hydrochloric acid and concentrated Nitric acid in the ratio 3:1
  • ಕನ್ನಡ(2) ಪ್ರಬಲ ಹೈಡ್ರೋಕ್ಲೋರಿಕ್ ಆಮ್ಲ ಮತ್ತು ಪ್ರಬಲ ನೈಟ್ರಿಕ್ ಆಮ್ಲಗಳ 3:1 ಅನುಪಾತದ ಮಿಶ್ರಣ

Explanation

Why this is the answer, and why the other options are not.

The explanation for this question is available free with an account, together with the explanation for every other question you attempt.

Topic

More previous year questions on the same subject, topic and sub-topic.

  1. subject: Science and Technology
  2. topic: Chemistry