KEA BDA General Studies Paper 1 2025: question 49
Question
English
A boy went in search of his father. He went 90 metres in the East before turning to his right. He went 20 metres before turning to his right again to look for his father at his uncle's place 30 meters from this point. His father was not there. From here he went 100 meters to the North before meeting his father in a street. How far did the son meet his father from starting point?
- (1)80 meters
- (2)100 meters
- (3)140 meters
- (4)260 meters
ಕನ್ನಡ
ಒಬ್ಬ ಹುಡುಗನು ತನ್ನ ತಂದೆಯನ್ನು ಹುಡುಕಲು ಹೊರಡುತ್ತಾನೆ. ಅವನು ತನ್ನ ಬಲಕ್ಕೆ ತಿರುಗುವ ಮುಂಚೆ 90 ಮೀಟರ್ ಪೂರ್ವಕ್ಕೆ ಚಲಿಸುತ್ತಾನೆ. ಪುನಃ ಬಲಕ್ಕೆ ತಿರುಗಿ ಮುಂಚೆ 20 ಮೀಟರ್ ಚಲಿಸುತ್ತಾನೆ. ತನ್ನ ಚಿಕ್ಕಪ್ಪನ ಸ್ಥಳದಲ್ಲಿರುವ ತನ್ನ ತಂದೆಯನ್ನು ನೋಡಲು ಈ ಸ್ಥಳದಿಂದ 30 ಮೀಟರ್ ಅಂತರದಲ್ಲಿರುತ್ತಾನೆ. ಆದರೆ ಅವನ ತಂದೆಯು ಅಲ್ಲಿರುವುದಿಲ್ಲ. ಈ ಜಾಗದಿಂದ 100 ಮೀಟರ್ ಉತ್ತರಕ್ಕೆ ಚಲಿಸಿದ ನಂತರ ತನ್ನ ತಂದೆಯನ್ನು ರಸ್ತೆಯಲ್ಲಿ ಸಂಧಿಸುತ್ತಾನೆ. ಪ್ರಾರಂಭದ ಸ್ಥಳದಿಂದ ಮಗನು ತನ್ನ ತಂದೆಯನ್ನು ಭೇಟಿ ಮಾಡಿದ ಸ್ಥಳಕ್ಕಿರುವ ದೂರ ಎಷ್ಟು?
- (1)80 ಮೀಟರ್
- (2)100 ಮೀಟರ್
- (3)140 ಮೀಟರ್
- (4)260 ಮೀಟರ್
Correct answer
From the official answer key, including any revision.
- English(2) 100 meters
- ಕನ್ನಡ(2) 100 ಮೀಟರ್
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.