2025BDAQuestion 48 of 99
KEA BDA General Studies Paper 1 2025: question 48
Question
English
Two pipes P and Q can fill a tank in 20 minutes and 25 minutes respectively. Both the pipes are opened together, but after 5 minutes, pipe Q is turned off. What is the total time required to fill the tank?
- (1)5 minutes
- (2)11 minutes
- (3)16 minutes
- (4)15 minutes
ಕನ್ನಡ
P ಮತ್ತು Q ಕೊಳವೆಗಳು ಒಂದು ಟ್ಯಾಂಕ್ನ್ನು ಕ್ರಮವಾಗಿ 20 ನಿಮಿಷ ಮತ್ತು 25 ನಿಮಿಷಗಳಲ್ಲಿ ತುಂಬಿಸುತ್ತವೆ. ಎರಡೂ ಕೊಳವೆಗಳನ್ನು ಒಟ್ಟಿಗೆ ತೆರೆದು, 5 ನಿಮಿಷಗಳ ನಂತರ ಕೊಳವೆ Q ಅನ್ನು ನಿಲ್ಲಿಸಲಾಗುವುದು. ಹಾಗಾದರೆ ಟ್ಯಾಂಕ್ ಅನ್ನು ತುಂಬಿಸಲು ಬೇಕಾಗುವ ಒಟ್ಟು ಸಮಯವೆಷ್ಟು?
- (1)5 ನಿಮಿಷಗಳು
- (2)11 ನಿಮಿಷಗಳು
- (3)16 ನಿಮಿಷಗಳು
- (4)15 ನಿಮಿಷಗಳು
Correct answer
From the official answer key, including any revision.
- English(3) 16 minutes
- ಕನ್ನಡ(3) 16 ನಿಮಿಷಗಳು
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.