Skip to content
RPC 2023AEEQuestion 47 of 98

KPSC AEE General Studies Paper 1 RPC 2023: question 47

Question

English

Select the correct option which gives the applications of ultraviolet radiations

1.
Stimulate the human body to produce Vitamin-D
2.
Distinguish between fake and real diamonds
3.
Detect any alteration in the bank cheques
4.
Detect forged currency notes
  1. (1)1, 2, 3 & 4
  2. (2)Only 1, 2 & 3
  3. (3)Only 2, 3 & 4
  4. (4)Only 3 & 4

ಕನ್ನಡ

ನೇರಳಾತೀತ ವಿಕಿರಣಗಳ ಉಪಯೋಗಗಳನ್ನು ಹೇಳುವ ಆಯ್ಕೆಯನ್ನು ತಿಳಿಸಿ.

1.
ಮಾನವನ ದೇಹದಲ್ಲಿ ವಿಟಮಿನ್-ಡಿ ಉತ್ಪಾದಿಸಲು ಅನುಕರಿಸುತ್ತದೆ.
2.
ನಕಲಿ ಮತ್ತು ನೈಜ ವಜ್ರಗಳ ನಡುವಿನ ವ್ಯತ್ಯಾಸವನ್ನು ಗುರುತಿಸುತ್ತದೆ.
3.
ಬ್ಯಾಂಕ್ ಚೆಕ್‌ಗಳಲ್ಲಿನ ಯಾವುದೇ ಬದಲಾವಣೆಯನ್ನು ಪತ್ತೆ ಮಾಡುತ್ತದೆ.
4.
ಖೋಟಾ ಕರೆನ್ಸಿ ನೋಟುಗಳನ್ನು ಪತ್ತೆ ಮಾಡುತ್ತದೆ.
  1. (1)1, 2, 3 ಮತ್ತು 4
  2. (2)ಕೇವಲ 1, 2 ಮತ್ತು 3
  3. (3)ಕೇವಲ 2, 3 ಮತ್ತು 4
  4. (4)ಕೇವಲ 3 ಮತ್ತು 4

Correct answer

From the official answer key, including any revision.

  • English(1) 1, 2, 3 & 4
  • ಕನ್ನಡ(1) 1, 2, 3 ಮತ್ತು 4

Explanation

Why this is the answer, and why the other options are not.

The explanation for this question is available free with an account, together with the explanation for every other question you attempt.

Topic

More previous year questions on the same subject, topic and sub-topic.

  1. subject: Science and Technology
  2. topic: Physics