Skip to content
RPC 2023AEEQuestion 23 of 98

KPSC AEE General Studies Paper 1 RPC 2023: question 23

Question

English

Hydrocarbons are organic compounds composed of carbon and hydrogen. They are naturally-occurring and form the basis of crude oil, natural gas, coal and other important energy sources. There are four types of hydrocarbons, namely, alkanes, alkenes, alkynes and aromatic hydrocarbons. Aromatic hydrocarbons burn with a sooty flame, because

  1. (1)They contain strong carbon-carbon bonds.
  2. (2)The carbon-hydrogen ratio in aromatic hydrocarbons is high.
  3. (3)The carbon-hydrogen ratio in aromatic compounds is low.
  4. (4)They are unsaturated in nature.

ಕನ್ನಡ

ಕಾರ್ಬನ್ ಮತ್ತು ಹೈಡ್ರೋಜನ್ ಇರುವ ಸಂಯುಕ್ತಗಳನ್ನು ಹೈಡ್ರೋಕಾರ್ಬನ್‌ಗಳು ಎಂದು ಕರೆಯಲಾಗುತ್ತದೆ. ನೈಸರ್ಗಿಕವಾಗಿ ದೊರಕುವ ಇವು ಕಚ್ಚಾ ತೈಲ, ನೈಸರ್ಗಿಕ ಅನಿಲ, ಕಲ್ಲಿದ್ದಲು ಮುಂತಾದ ಪ್ರಮುಖ ಇಂಧನಗಳ ಮೂಲ ಆಗಿವೆ. ನಾಲ್ಕು ಬಗೆಯ ಹೈಡ್ರೋಕಾರ್ಬನ್‌ಗಳಿವೆ. ಆಲ್ಕೇನ್‌ಗಳು, ಆಲ್ಕೀನ್‌ಗಳು, ಆಲ್ಕೈನ್‌ಗಳು ಮತ್ತು ಸುಗಂಧಯುಕ್ತ ಹೈಡ್ರೋಕಾರ್ಬನ್‌ಗಳು. ಸುಗಂಧಯುಕ್ತ ಹೈಡ್ರೋಕಾರ್ಬನ್‌ಗಳು ಕಪ್ಪು ಹೊಗೆಯುಕ್ತ ಬೆಂಕಿಯೊಂದಿಗೆ ಉರಿಯುತ್ತವೆ. ಏಕೆಂದರೆ

  1. (1)ಅವು ಬಲವಾದ ಕಾರ್ಬನ್ – ಕಾರ್ಬನ್ ಬಂಧ ಹೊಂದಿವೆ.
  2. (2)ಸುಗಂಧಯುಕ್ತ ಹೈಡ್ರೋಕಾರ್ಬನ್‌ಗಳಲ್ಲಿ ಕಾರ್ಬನ್ ಹೈಡ್ರೋಜನ್ ಅನುಪಾತ ಹೆಚ್ಚಿದೆ.
  3. (3)ಸುಗಂಧಯುಕ್ತ ಹೈಡ್ರೋಕಾರ್ಬನ್‌ಗಳಲ್ಲಿ ಕಾರ್ಬನ್ ಹೈಡ್ರೋಜನ್ ಅನುಪಾತ ಕಡಿಮೆ ಇದೆ.
  4. (4)ಅವು ಅಸಂತೃಪ್ತವಾಗಿವೆ.

Correct answer

From the official answer key, including any revision.

  • English(2) The carbon-hydrogen ratio in aromatic hydrocarbons is high.
  • ಕನ್ನಡ(2) ಸುಗಂಧಯುಕ್ತ ಹೈಡ್ರೋಕಾರ್ಬನ್‌ಗಳಲ್ಲಿ ಕಾರ್ಬನ್ ಹೈಡ್ರೋಜನ್ ಅನುಪಾತ ಹೆಚ್ಚಿದೆ.

Explanation

Why this is the answer, and why the other options are not.

The explanation for this question is available free with an account, together with the explanation for every other question you attempt.

Topic

More previous year questions on the same subject, topic and sub-topic.

  1. subject: Science and Technology
  2. topic: Chemistry