HK 2023AEEQuestion 89 of 100
KPSC AEE General Studies Paper 1 HK 2023: question 89
Question
English
She was a pioneering botanist of India. She is a noted for her works in the field of cytogenetics and phytogeography. In 2018, a hybrid rose breed was named after her. Her most valued works are creation of hybrids of sugarcane and eggplant. She was elected Fellow of the Indian Academy of Sciences and Indian National Science Academy.
- (1)Anna Mani
- (2)Rajeshwari Chatterjee
- (3)Janaki Ammal
- (4)Kamala Sohonie
ಕನ್ನಡ
ಆಕೆ ಭಾರತದ ಸಸ್ಯಶಾಸ್ತ್ರದ ಆದ್ಯ ಪ್ರವರ್ತಕರಲ್ಲಿ ಒಬ್ಬರು. ಸೈಟೋಜೆನೆಟಿಕ್ಸ್ ಮತ್ತು ಫೈಟೋಜಿಯೋಗ್ರಫಿ ಕ್ಷೇತ್ರಗಳಲ್ಲಿ ಆಕೆಯ ಸಂಶೋಧನೆಗಳಿಗೆ ಹೆಸರು ಪಡೆದಿದ್ದಾರೆ. 2018 ರಲ್ಲಿ, ಆಕೆಯ ಪ್ರಮುಖ ಮೌಲ್ಯಯುತ ಸಂಶೋಧನೆ ಎಂದರೆ ಕಬ್ಬು ಮತ್ತು ಬದನೆಗಳ ಮಿಶ್ರವಳಿ. ಆಕೆಯನ್ನು ಇಂಡಿಯನ್ ಅಕಾಡೆಮಿ ಆಫ್ ಸೈನ್ಸಸ್ ಹಾಗೂ ಇಂಡಿಯನ್ ನ್ಯಾಷನಲ್ ಸೈನ್ಸ್ ಅಕಾಡೆಮಿಯ ಫೆಲೋ ಆಗಿ ಚುನಾಯಿಸಲಾಯಿತು.
- (1)ಅನ್ನಾ ಮಣಿ
- (2)ರಾಜೇಶ್ವರಿ ಚಟರ್ಜಿ
- (3)ಜಾನಕಿ ಅಮ್ಮಾಳ್
- (4)ಕಮಲಾ ಸೊಹೋನಿ
Correct answer
From the official answer key, including any revision.
- English(3) Janaki Ammal
- ಕನ್ನಡ(3) ಜಾನಕಿ ಅಮ್ಮಾಳ್
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.