Skip to content
HK 2023AEEQuestion 88 of 100

KPSC AEE General Studies Paper 1 HK 2023: question 88

Question

English

India currently has 75 sites designated as Ramsar Sites of International Importance. The convention came into force in India on 1 February, 1982. India has added two Ramsar Sites to the list of Ramsar Sites of International Importance, on the occasion of World Wetlands Day (2022).Select the appropriate combination :

A.
Bakhira Wildlife Sanctuary
B.
Karikili Bird Sanctuary
C.
Khijadia Wildlife Sanctuary
D.
Vellode Bird Sanctuary
  1. (1)A and D
  2. (2)A and B
  3. (3)A and C
  4. (4)B and D

ಕನ್ನಡ

ಭಾರತದಲ್ಲಿ ಪ್ರಸ್ತುತ ಅಂತರರಾಷ್ಟ್ರೀಯ ಪ್ರಾಮುಖ್ಯತೆಯ ರಾಮ್‌ಸಾರ್ ತಾಣಗಳೆಂದು ಗುರುತಿಸಲಾಗಿರುವ 75 ಕೇಂದ್ರಗಳಿವೆ. ಈ ಒಪ್ಪಂದವನ್ನು 1 ನೇ ಫೆಬ್ರವರಿ 1982 ರಂದು ಜಾರಿ ಮಾಡಲಾಗಿದೆ. ಅಂತರರಾಷ್ಟ್ರೀಯ ಪ್ರಾಮುಖ್ಯತೆ ರಾಮ್‌ಸಾರ್ ತಾಣಗಳ ಪಟ್ಟಿಗೆ ವಿಶ್ವ ಜೌಗು ಪ್ರದೇಶಗಳ ದಿನ, 2022 ರಂದು ಇನ್ನೆರಡು ತಾಣಗಳನ್ನು ಭಾರತ ಸೇರಿಸಿದೆಸೂಕ್ತವಾದ ಸಂಯೋಜನೆಗಳನ್ನು ಗುರುತಿಸಿ :

A.
ಬಖೇರಾ ವನ್ಯಜೀವಿ ಧಾಮ
B.
ಕಾರಿಕಿಳಿ ಪಕ್ಷಿ ಧಾಮ
C.
ಖಿಜಾಡಿಯಾ ವನ್ಯಜೀವಿ ಧಾಮ
D.
ವೆಲ್ಲೋಡೆ ಪಕ್ಷಿ ಧಾಮ
  1. (1)A ಮತ್ತು D
  2. (2)A ಮತ್ತು B
  3. (3)A ಮತ್ತು C
  4. (4)B ಮತ್ತು D

Correct answer

From the official answer key, including any revision.

  • English(3) A and C
  • ಕನ್ನಡ(3) A ಮತ್ತು C

Explanation

Why this is the answer, and why the other options are not.

The explanation for this question is available free with an account, together with the explanation for every other question you attempt.