RPC 2026AD/AHO Horticulture DepartmentQuestion 8 of 99
KEA Horticulture AD/AHO General Knowledge Paper 1 RPC 2026: question 8
Question
English
Which of the following statements are correct regarding the newly established intergovernmental 'Board of Peace' for Gaza reconstruction?Select the correct answer using the codes given below:
- a.
- Membership of the board is for a period of three years.
- b.
- Countries that donate $1 billion within the first year can become permanent members.
- c.
- European nations like France, Sweden, Norway and Slovenia have declined the invitation to join.
- (1)(a) and (b) only
- (2)(b) and (c) only
- (3)(a) and (c) only
- (4)(a), (b) and (c)
ಕನ್ನಡ
ಗಾಜಾ ಪುನರ್‌ನಿರ್ಮಾಣಕ್ಕಾಗಿ ಹೊಸದಾಗಿ ಸ್ಥಾಪಿಸಲಾದ ಅಂತರ ಸರ್ಕಾರಿ ‘ಶಾಂತಿ ಮಂಡಳಿ’ (ಬೋರ್ಡ್ ಆಫ್ ಪೀಸ್) ಗೆ ಸಂಬಂಧಿಸಿದಂತೆ ಕೆಳಗಿನ ಯಾವ ಹೇಳಿಕೆಗಳು ಸರಿಯಾಗಿವೆ?ಕೆಳಗಿನ ಸಂಕೇತಗಳನ್ನು ಬಳಸಿ ಸರಿಯಾದ ಉತ್ತರವನ್ನು ಆರಿಸಿ.
- a.
- ಮಂಡಳಿಯ ಸದಸ್ಯತ್ವದ ಅವಧಿಯು ಮೂರು ವರ್ಷಗಳು.
- b.
- ಮೊದಲ ವರ್ಷದೊಳಗೆ 1 ಶತಕೋಟಿ ಡಾಲರ್‌ಗಳನ್ನು ದೇಣಿಗೆ ನೀಡುವ ದೇಶಗಳು ಖಾಯಂ ಸದಸ್ಯರಾಗಬಹುದು.
- c.
- ಫ್ರಾನ್ಸ್, ಸ್ವೀಡನ್, ನಾರ್ವೆ ಮತ್ತು ಸ್ಲೊವೇನಿಯಾದಂತಹ ಯುರೋಪಿಯನ್ ದೇಶಗಳು ಇದಕ್ಕೆ ಸೇರಲು ನೀಡಿದ ಆಹ್ವಾನವನ್ನು ನಿರಾಕರಿಸಿದವು.
- (1)(a) ಮತ್ತು (b) ಮಾತ್ರ
- (2)(b) ಮತ್ತು (c) ಮಾತ್ರ
- (3)(a) ಮತ್ತು (c) ಮಾತ್ರ
- (4)(a), (b) ಮತ್ತು (c)
Correct answer
From the official answer key, including any revision.
- English(4) (a), (b) and (c)
- ಕನ್ನಡ(4) (a), (b) ಮತ್ತು (c)
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.