RPC 2026AD/AHO Horticulture DepartmentQuestion 7 of 99
KEA Horticulture AD/AHO General Knowledge Paper 1 RPC 2026: question 7
Question
English
Consider the following statements with reference to 'Pax Silica' alliance:Which of the statements given above are correct?
- a.
- It aims to build a secure, common supply chain for electronics and critical minerals.
- b.
- Its inaugural summit was held in Washington DC in December 2025.
- c.
- The alliance members include India, the USA, Japan, South Korea and the European Union.
- (1)(a) and (b) only
- (2)(a) and (c) only
- (3)(b) and (c) only
- (4)(a), (b) and (c)
ಕನ್ನಡ
‘ಪ್ಯಾಕ್ಸ್ ಸಿಲಿಕಾ’ (Pax Silica) ಮೈತ್ರಿಗೆ ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:ಮೇಲೆ ನೀಡಲಾದ ಹೇಳಿಕೆಗಳಲ್ಲಿ ಯಾವುವು ಸರಿಯಾಗಿವೆ?
- a.
- ಇದು ಎಲೆಕ್ಟ್ರಾನಿಕ್ಸ್ ಮತ್ತು ನಿರ್ಣಾಯಕ ಖನಿಜಗಳಿಗಾಗಿ ಸುರಕ್ಷಿತ ಸಾಮಾನ್ಯ ಪೂರೈಕೆ ಸರಪಳಿಯನ್ನು ನಿರ್ಮಿಸುವ ಗುರಿಯನ್ನು ಹೊಂದಿದೆ.
- b.
- ಇದರ ಉದ್ಘಾಟನಾ ಶೃಂಗಸಭೆಯು ಡಿಸೆಂಬರ್ 2025ರಲ್ಲಿ ವಾಷಿಂಗ್ಟನ್ ಡಿ.ಸಿ.ಯಲ್ಲಿ ಜರುಗಿತು.
- c.
- ಈ ಮೈತ್ರಿಯ ಸದಸ್ಯರು ಭಾರತ, ಯುಎಸ್‌ಎ, ಜಪಾನ್, ದಕ್ಷಿಣ ಕೊರಿಯಾ ಮತ್ತು ಯುರೋಪಿಯನ್ ಒಕ್ಕೂಟಗಳಾಗಿವೆ.
- (1)(a) ಮತ್ತು (b) ಮಾತ್ರ
- (2)(a) ಮತ್ತು (c) ಮಾತ್ರ
- (3)(b) ಮತ್ತು (c) ಮಾತ್ರ
- (4)(a), (b) ಮತ್ತು (c)
Correct answer
From the official answer key, including any revision.
- English(4) (a), (b) and (c)
- ಕನ್ನಡ(4) (a), (b) ಮತ್ತು (c)
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.