RPC 2026AD/AHO Horticulture DepartmentQuestion 66 of 99
KEA Horticulture AD/AHO General Knowledge Paper 1 RPC 2026: question 66
Question
English
Consider the following statements related to Drought.Which of the statements given above is/are correct?
- (a.
- Drought is negative balance between precipitation and water use in a geographic region.
- (b.
- Drought can occur by improper distribution of rain in time and space.
- (c.
- There are two types of drought: Meteorological drought and Agricultural drought.
- (1)(a) only
- (2)(a) and (b) only
- (3)(a), (b) and (c)
- (4)(a) and (c) only
ಕನ್ನಡ
ಬರಗಾಲಕ್ಕೆ ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ.ಮೇಲಿನವುಗಳಲ್ಲಿ ಯಾವ ಹೇಳಿಕೆ/ಗಳು ಸರಿಯಾಗಿವೆ?
- (a.
- ಒಂದು ಭೌಗೋಳಿಕ ಪ್ರದೇಶದಲ್ಲಿ ವೃಷ್ಟಿ ಮತ್ತು ನೀರಿನ ಬಳಕೆಯ ನಡುವಿನ ನಕಾರಾತ್ಮಕ ಸಮತೋಲನವೇ ಬರಗಾಲ.
- (b.
- ಸಮಯ ಮತ್ತು ಪ್ರದೇಶದಲ್ಲಿನ ಮಳೆಯ ಅಸಮರ್ಪಕ ಹಂಚಿಕೆಯಿಂದ ಬರಗಾಲವು ಸಂಭವಿಸುತ್ತದೆ.
- (c.
- ಬರಗಾಲದಲ್ಲಿ ಎರಡು ವಿಧಗಳಿವೆ: ಹವಾಮಾನ ಸಂಬಂಧಿತ ಬರಗಾಲ ಮತ್ತು ವ್ಯವಸಾಯ ಸಂಬಂಧಿತ ಬರಗಾಲ.
- (1)(a) ಮಾತ್ರ
- (2)(a) ಮತ್ತು (b) ಮಾತ್ರ
- (3)(a), (b) ಮತ್ತು (c)
- (4)(a) ಮತ್ತು (c) ಮಾತ್ರ
Correct answer
From the official answer key, including any revision.
- English(2) (a) and (b) only
- ಕನ್ನಡ(2) (a) ಮತ್ತು (b) ಮಾತ್ರ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.