Skip to content
RPC 2026AD/AHO Horticulture DepartmentQuestion 65 of 99

KEA Horticulture AD/AHO General Knowledge Paper 1 RPC 2026: question 65

Question

English

Ramesh found a mango tree with tasty mangoes in his friend's farm. When he asked his friend for a seed of the mango tree, his friend advised him to take a grafted plant of the tree rather than the seed.Choose the appropriate reason from the following.

  1. (1)Seed may not germinate
  2. (2)Seed may be infected by microbes
  3. (3)Seed may not carry parental character
  4. (4)Seed is not a sexual product

ಕನ್ನಡ

ರಮೇಶನಿಗೆ ಅವನ ಗೆಳೆಯನ ತೋಟದಲ್ಲಿ ರಸವತ್ತಾದ ಮಾವಿನ ಹಣ್ಣುಗಳು ಸಿಕ್ಕವು. ಅವನು ತನ್ನ ಸ್ನೇಹಿತನಿಗೆ ಅದೇ ಮಾವಿನ ಗಿಡದ ಬೀಜಗಳನ್ನು ಕೊಡಲು ಕೇಳಿದಾಗ, ಅವನು ಬೀಜದ ಬದಲಾಗಿ ಕಸಿಕಟ್ಟಿದ ಗಿಡ ತೆಗೆದುಕೊಳ್ಳಲು ಸಲಹೆ ನೀಡುತ್ತಾನೆ.ಇದಕ್ಕೆ ಸೂಕ್ತ ಕಾರಣವನ್ನು ಈ ಕೆಳಕಂಡವುಗಳಿಂದ ಆರಿಸಿ.

  1. (1)ಬೀಜವು ಮೊಳಕೆಯೊಡೆಯದಿರಬಹುದು.
  2. (2)ಬೀಜವು ಸೂಕ್ಷ್ಮಾಣುಜೀವಿಗಳಿಂದ ಸೋಂಕಿತವಾಗಿರಬಹುದು.
  3. (3)ಬೀಜದಲ್ಲಿ ಪೋಷಕ ಗುಣಲಕ್ಷಣಗಳು ಇಲ್ಲದೇ ಇರಬಹುದು.
  4. (4)ಬೀಜವು ಲೈಂಗಿಕ ಉತ್ಪನ್ನವಲ್ಲ .

Correct answer

From the official answer key, including any revision.

  • English(3) Seed may not carry parental character
  • ಕನ್ನಡ(3) ಬೀಜದಲ್ಲಿ ಪೋಷಕ ಗುಣಲಕ್ಷಣಗಳು ಇಲ್ಲದೇ ಇರಬಹುದು.

Explanation

Why this is the answer, and why the other options are not.

The explanation for this question is available free with an account, together with the explanation for every other question you attempt.

Topic

More previous year questions on the same subject, topic and sub-topic.

  1. subject: Science and Technology
  2. topic: Biology