Skip to content
RPC 2026AD/AHO Horticulture DepartmentQuestion 62 of 99

KEA Horticulture AD/AHO General Knowledge Paper 1 RPC 2026: question 62

Question

English

Consider the following statements and choose the INCORRECT statements.Choose the correct answer from the options given below.

a.
Immunization or injection of infectious organisms induce natural active immunity.
b.
If the body is unable to recognize self and nonself cells, it causes autoimmune diseases.
c.
AIDS is produced by the decrease in helper T-lymphocytes
d.
All cancers are malignant types which transfer to other organs.
e.
The organization called NACO educates people about AIDS.
  1. (1)(a), (d) and (e)
  2. (2)(a), (b) and (c)
  3. (3)(a) and (d)
  4. (4)(b) and (e)

ಕನ್ನಡ

ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ ಮತ್ತು ಅವುಗಳಲ್ಲಿ ತಪ್ಪಾಗಿರುವ ಹೇಳಿಕೆಗಳನ್ನು ಗುರುತಿಸಿ.ಈ ಕೆಳಗಿನ ಆಯ್ಕೆಗಳಿಂದ ಸರಿಯಾದ ಉತ್ತರವನ್ನು ಆರಿಸಿ.

a.
ಪ್ರತಿರಕ್ಷಣೆ ಅಥವಾ ಸೋಂಕುಕಾರಕ ಜೀವಿಗಳ ಚುಚ್ಚುಮದ್ದು ನೈಸರ್ಗಿಕ ಸಕ್ರಿಯ ರೋಗನಿರೋಧಕತೆಯನ್ನು ಉಂಟು ಮಾಡುತ್ತದೆ.
b.
ದೇಹವು ಸ್ವ ಮತ್ತು ಪರಕೀಯ ಕೋಶಗಳನ್ನು ಗುರುತಿಸಲು ಸಾಧ್ಯವಾಗದಾದಾಗ, ಅದು ಸ್ವ ಪ್ರತಿರೋಧಕ (ಆಟೋ ಇಮ್ಯೂನ್) ರೋಗಗಳಿಗೆ ಕಾರಣವಾಗುತ್ತದೆ.
c.
ಏಡ್ಸ್ ರೋಗವು ಸಹಾಯಕ T-ಲಿಂಪೋಸೈಟ್‌ಗಳು ಕಡಿಮೆಯಾಗುವುದರಿಂದ ಉಂಟಾಗುತ್ತದೆ.
d.
ಎಲ್ಲ ರೀತಿಯ ಕ್ಯಾನ್ಸರ್ ರೋಗಗಳು ವಿಷಮ (ಮ್ಯಾಲಿಗ್ನಂಟ್) ರೀತಿಯದ್ದಾಗಿವೆ ಹಾಗೂ ದೇಹದ ಇತರೆ ಅಂಗಗಳಿಗೆ ವರ್ಗಾಯಿಸಲ್ಪಡುತ್ತವೆ.
e.
NACO ಎನ್ನುವ ಸಂಸ್ಥೆಯು AIDS (ಏಡ್ಸ್) ಕುರಿತು ಜನರಲ್ಲಿ ಅರಿವು ಮೂಡಿಸುತ್ತದೆ.
  1. (1)(a), (d) ಮತ್ತು (e)
  2. (2)(a), (b) ಮತ್ತು (c)
  3. (3)(a) ಮತ್ತು (d)
  4. (4)(b) ಮತ್ತು (e)

Correct answer

From the official answer key, including any revision.

  • English(3) (a) and (d)
  • ಕನ್ನಡ(3) (a) ಮತ್ತು (d)

Explanation

Why this is the answer, and why the other options are not.

The explanation for this question is available free with an account, together with the explanation for every other question you attempt.

Topic

More previous year questions on the same subject, topic and sub-topic.

  1. subject: Science and Technology
  2. topic: Biology