RPC 2026AD/AHO Horticulture DepartmentQuestion 61 of 99
KEA Horticulture AD/AHO General Knowledge Paper 1 RPC 2026: question 61
Question
English
Consider the following statements.
- I.
- The milk produced during the initial few days of lactation in human is called 'colostrum'.
- II.
- Colostrum contains several antibodies absolutely essential to develop resistance in the newborn babies.
- (1)Both Statements I and II are correct
- (2)Both Statements I and II are incorrect
- (3)Statement I is correct but Statement II is incorrect.
- (4)Statement I is incorrect but Statement II is correct.
ಕನ್ನಡ
ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿರಿ.
- I.
- ಮಾನವರಲ್ಲಿ ಕ್ಷೀರೋತ್ಪತ್ತಿಯ ಮೊದಲ ಕೆಲವು ದಿನಗಳಲ್ಲಿ ಉತ್ಪತ್ತಿಯಾಗುವ ಹಾಲನ್ನು 'ಕೊಲೊಸ್ಟ್ರಮ್' ಎಂದು ಕರೆಯಲಾಗುತ್ತದೆ.
- II.
- ಕೊಲೊಸ್ಟ್ರಮ್ ನವಜಾತ ಶಿಶುಗಳಲ್ಲಿ ರೋಗ ಪ್ರತಿರೋಧವನ್ನು ಬೆಳೆಸಿಕೊಳ್ಳಲು ಅತ್ಯಗತ್ಯವಾದ ಹಲವು ಪ್ರತಿಕಾಯಗಳನ್ನು ಒಳಗೊಂಡಿರುತ್ತದೆ.
- (1)ಹೇಳಿಕೆ I ಮತ್ತು II ಎರಡೂ ಸರಿಯಾಗಿವೆ.
- (2)ಹೇಳಿಕೆ I ಮತ್ತು II ಎರಡೂ ಸರಿಯಾಗಿಲ್ಲ .
- (3)ಹೇಳಿಕೆ I ಸರಿಯಾಗಿದೆ ಆದರೆ ಹೇಳಿಕೆ II ಸರಿಯಾಗಿಲ್ಲ .
- (4)ಹೇಳಿಕೆ I ಸರಿಯಾಗಿಲ್ಲ ಆದರೆ ಹೇಳಿಕೆ II ಸರಿಯಾಗಿದೆ.
Correct answer
From the official answer key, including any revision.
- English(1) Both Statements I and II are correct
- ಕನ್ನಡ(1) ಹೇಳಿಕೆ I ಮತ್ತು II ಎರಡೂ ಸರಿಯಾಗಿವೆ.
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.